Download Our App

Follow us

Home » ಮೆಟ್ರೋ » ನಿರ್ಮಾಪಕ ಸೌಂದರ್ಯ ಜಗದೀಶ್​ ಸೂಸೈಡ್ ಪ್ರಕರಣ – ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಪತ್ನಿ ಶಶಿರೇಖಾ..!

ನಿರ್ಮಾಪಕ ಸೌಂದರ್ಯ ಜಗದೀಶ್​ ಸೂಸೈಡ್ ಪ್ರಕರಣ – ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಪತ್ನಿ ಶಶಿರೇಖಾ..!

ಬೆಂಗಳೂರು : ನಿರ್ಮಾಪಕ ಸೌಂದರ್ಯ ಜಗದೀಶ್​ ಸೂಸೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಸುದ್ದಿಗೋಷ್ಠಿಯಲ್ಲಿ ಜಗದೀಶ್ ಪತ್ನಿ ಶಶಿರೇಖಾ ಸ್ಫೋಟಕ ಮಾಹಿತಿ ಬಾಯ್ಟಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಶಿರೇಖಾ ಅವರು, ನನ್ನ ಪತಿಗೆ ಬ್ಯುಸಿನೆಸ್ ಪಾರ್ಟನರ್​ಗಳಿಂದ ಮೋಸ ಆಗಿದೆ. ನನ್ನ ಗಂಡನಿಂದ ಪಾರ್ಟನರ್​​ಗಳು ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡಿದ್ದಾರೆ. ನಾನು ಮನೆಯಲ್ಲಿ ಜೋಡಿಸಿಟ್ಟಿದ್ದ ಬಟ್ಟೆ ತೆಗೆದಾಗ ಚೀಟಿ ಸಿಕ್ಕಿತ್ತು ಎಂದಿದ್ದಾರೆ.

ಅದರಲ್ಲಿ ನಮ್ಮ ಮನೆಯವರು ಎಲ್ಲವನ್ನೂ ಬರೆದುಕೊಂಡಿದ್ದರು. ಕೂಡಲೇ ಪೊಲೀಸರಿಗೆ ದೂರು ನೀಡಿ ಡೆತ್​ನೋಟ್ ನೀಡಿದ್ದೇನೆ. ಇನ್ನು ನನಗೂ, ನನ್ನ ಮಗನ ಜೀವಕ್ಕೂ ಬೆದರಿಕೆ ಇದೆ. ನಮ್ಮನ್ನು ಏನ್​ ಮಾಡ್ತಾರೋ ಅನ್ನೋ ಭಯ ಇದೆ ಎಂದು ಶಶಿರೇಖಾ ಎಲ್ಲವನ್ನೂ ಎಳೆ-ಎಳೆಯಾಗಿ ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣಗೆ ಮತ್ತೊಂದು ಬಿಗ್ ಶಾಕ್ : ಶೋಕಾಸ್ ನೋಟಿಸ್ ನೀಡಿದ ವಿದೇಶಾಂಗ ಇಲಾಖೆ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here