Download Our App

Follow us

Home » ಮೆಟ್ರೋ » ಬೆಂಗಳೂರು : ಮನೆಯಲ್ಲಿ ಆಡುತ್ತಿದ್ದ 5 ವರ್ಷದ ಮಗು ಸಂಪ್​ಗೆ ಬಿದ್ದು ಸಾ*ವು..!

ಬೆಂಗಳೂರು : ಮನೆಯಲ್ಲಿ ಆಡುತ್ತಿದ್ದ 5 ವರ್ಷದ ಮಗು ಸಂಪ್​ಗೆ ಬಿದ್ದು ಸಾ*ವು..!

ಬೆಂಗಳೂರು : ನಗರದ ಹೊರ ವಲಯದ ಕೆ.ಆರ್​ ಪುರ ಮನೆಯಲ್ಲಿ ಆಡುತ್ತಿದ್ದ ಮಗು ಸಂಪ್​ಗೆ ಬಿದ್ದು ಸಾವನ್ನಪ್ಪಿದೆ. ನೇಪಾಳ ಮೂಲದ ದಂಪತಿ ಅಯ್ಯಪ್ಪ ನಗರದ ವಿಶಾಲ್ ಮಾಟ್೯ ಮುಂಭಾಗದಲ್ಲಿ ವಾಸವಿದ್ದರು.

ನಿನ್ನೆ ದಂಪತಿ ಕೆಲಸಕ್ಕೆ ಹೋಗಿದ್ದು ಮನೆಗೆ ವಾಪಸ್​ ಬಂದು ನೋಡಿದಾಗ ಮಗು ಕಂಡಿಲ್ಲ. ಗಾಬರಿಯಿಂದ ಹುಡುಕಾಡಿದಾಗ ಸಂಪ್​​ನಲ್ಲಿ 5 ವರ್ಷದ ಸುಬೀನ್​​ ಪತ್ತೆಯಾಗಿದ್ದಾನೆ. ಕೆ.ಆರ್ ಪುರ ಸರ್ಕಾರಿ‌ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನ ಆಗಿಲ್ಲ.

ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಪೋಟ ಕೇಸ್ : ಬೆಂಗಳೂರಿನ ನಾಲ್ಕು ಕಡೆ NIA ಅಧಿಕಾರಿಗಳ ದಾಳಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here