Download Our App

Follow us

Home » ಮೆಟ್ರೋ » KAS ಅಧಿಕಾರಿ ಪತ್ನಿ ಸೂ*ಸೈಡ್​​ ಪ್ರಕರಣ – ಚೈತ್ರಾಗೌಡ ಮನೆಯಲ್ಲಿ ಡೆತ್​​ನೋಟ್​​ ಪತ್ತೆ..!

KAS ಅಧಿಕಾರಿ ಪತ್ನಿ ಸೂ*ಸೈಡ್​​ ಪ್ರಕರಣ – ಚೈತ್ರಾಗೌಡ ಮನೆಯಲ್ಲಿ ಡೆತ್​​ನೋಟ್​​ ಪತ್ತೆ..!

ಬೆಂಗಳೂರು : ಬೆಂಗಳೂರಿನ ಸಂಜಯ್​​ನಗರದ ಮನೆಯೊಂದರಲ್ಲಿ ಕೆಎಎಸ್ ಅಧಿಕಾರಿಯ ಪತ್ನಿ ಚೈತ್ರಾಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದೀಗ ಈ ಪ್ರಕಣಕ್ಕೆ ಸಂಬಂಧಿಸಿದಂತೆ ಚೈತ್ರಾಗೌಡ ಮನೆಯಲ್ಲಿ ಡೆತ್​​ನೋಟ್​​ ಪತ್ತೆಯಾಗಿದೆ.

ಸಂಜಯನಗರ ನಿವಾಸದಲ್ಲಿ ಮಾರ್ಚ್​ 11ರಂದು ಬರೆದಿದ್ದ ಡೆತ್​ನೋಟ್​​​​ ಪತ್ತೆಯಾಗಿದ್ದು, ಒಂದು ಪುಟದ ಡೆತ್​​ನೋಟ್​​ನಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ. ತನ್ನ ಗಂಡ ತುಂಬಾ ಒಳ್ಳೆಯವರು. ನೀವು ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ.

ತಾನು ಡಿಪ್ರೆಷನ್​​ನಿಂದ ಬಳಲುತ್ತಿದ್ದೇನೆ. ಡಿಪ್ರೆಷನ್​​ನಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟೆ ಆಗ್ತಿಲ್ಲ. ನಾನು ತನ್ನ ಜೀವನವನ್ಮು ಕೊನೆಗೊಳಿಸುತ್ತಿದ್ದೇನೆ. ಮಗುವನ್ನು ಚನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಸೂಸೈಡ್ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದೆ. ಆದ್ರೂ ಸಹ ಸೂಸೈಡ್ ಮಾಡಿಕೊಂಡು ಜೀವನ ಎಂಡ್ ಮಾಡಿಕೊಳ್ಳುತ್ತಿದ್ದೇನೆ ಎಂದು ಚೈತ್ರಾಗೌಡ ಒಂದು ಪುಟದ ಡೆತ್​​ನೋಟ್​​​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ : ಮಾಜಿ ರೌಡಿಶೀಟರ್ ಕಾರ್ತಿಕೇಯನ್ ಹ*ತ್ಯೆ ಪ್ರಕರಣ – ಪ್ರಮುಖ ಆರೋಪಿ ಧರ್ಮ ಸೇರಿ 9 ಮಂದಿ ಅರೆಸ್ಟ್​..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here