Download Our App

Follow us

Home » ಅಪರಾಧ » ಬೆಂಗಳೂರು : ಎಣ್ಣೆ ಏಟ್​ನಲ್ಲಿ ಬಾರನ್ನೇ ದೋಚಿದ ಕಳ್ಳರು – ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ..!

ಬೆಂಗಳೂರು : ಎಣ್ಣೆ ಏಟ್​ನಲ್ಲಿ ಬಾರನ್ನೇ ದೋಚಿದ ಕಳ್ಳರು – ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ..!

ಬೆಂಗಳೂರು : ಬಾರ್​ಗೆ ನುಗ್ಗಿ ಎಣ್ಣೆ ಏಟ್​ನಲ್ಲಿ ಕಳ್ಳರು ಬಾರನ್ನೇ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆ.ಆರ್. ಪುರ ಠಾಣಾ ವ್ಯಾಪ್ತಿಯ ಭಾಗ್ಯ ಬಾರ್​ನಲ್ಲಿ ಕಳವಾಗಿದ್ದು, ಇಬ್ಬರು ಕಳ್ಳರು
ರಾತ್ರಿ 2.30ರ ಸುಮಾರಿಗೆ ಈ ಕೃತ್ಯ ಎಸಗಿದ್ದಾರೆ.

ಗುರುತು ಸಿಗದಂತೆ ಕಳ್ಳರು ಹೆಲ್ಮೆಟ್ ಧರಿಸಿ, ಶೆಟರ್ ಮುರಿದು ಬಾರ್​​ಗೆ ನುಗ್ಗಿ 60 ಸಾವಿರ ಹಣವನ್ನು ಕಳ್ಳತನ ಮಾಡಿದ್ದಾರೆ. ಆರೋಪಿಗಳ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, DVR ಸಮೇತ ಇಬ್ಬರು ಕಳ್ಳರು ಎಸ್ಕೇಪ್ ಆಗಿದ್ದಾರೆ. ಇದಕ್ಕೂ ಮೊದಲು ಈ ಬಾರ್​ನಲ್ಲಿ ಕಳ್ಳತನವಾಗಿತ್ತು, ಇದು ಎರಡನೇ ಬಾರಿಯ ಕಳ್ಳತನವಾಗಿದೆ.

ಇದನ್ನೂ ಓದಿ : ಅಶ್ಲೀಲ ವಿಡಿಯೋ ವೈರಲ್ ಪ್ರಕರಣ – SIT ತನಿಖಾ ತಂಡಕ್ಕೆ ಮುಖ್ಯಸ್ಥ ಬಿ.ಕೆ ಸಿಂಗ್​ ವಾರ್ನಿಂಗ್​​..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here