Download Our App

Follow us

Home » ರಾಜಕೀಯ » ರಾಯ್​ ಬರೇಲಿಯಿಂದ ರಾಹುಲ್​​ ಗಾಂಧಿ ಸ್ಪರ್ಧೆ..!

ರಾಯ್​ ಬರೇಲಿಯಿಂದ ರಾಹುಲ್​​ ಗಾಂಧಿ ಸ್ಪರ್ಧೆ..!

ದೆಹಲಿ : ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಉತ್ತರ ಪ್ರದೇಶದ ರಾಯ್​ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಹುಲ್​ ಗಾಂಧಿ ಅಮ್ಮನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೋನಿಯಾ ಗಾಂಧಿ ರಾಯ್​ ಬರೇಲಿಯಿಂದ ಸತತವಾಗಿ ಗೆದ್ದು ಬರ್ತಿದ್ದರು.

ಉತ್ತರ ಪ್ರದೇಶದ ಅಮೇಥಿ, ರಾಯ್​​ ಬರೇಲಿಗೆ ಕಾಂಗ್ರೆಸ್​ ಟಿಕೆಟ್​ ಅನೌನ್ಸ್​ ಆಗಿದೆ. ರಾಯ್​ ಬರೇಲಿಯಿಂದ ರಾಹುಲ್​​, ಅಮೇಥಿಯಿಂದ KL ಶರ್ಮಾಗೆ ಟಿಕೆಟ್​ ಸಿಕ್ಕಿದೆ. ರಾಹುಲ್​ ಗಾಂಧಿ ಈಗಾಗಲೇ ಕೇರಳದ ವಯನಾಡ್​ ಕಣದಲ್ಲಿದ್ದು, ವಯನಾಡು ಮತದಾನ ಮುಗಿಯುತ್ತಿದ್ದಂತೆ ರಾಯ್​ಬರೇಲಿಯಿಂದ ಸ್ಪರ್ಧಿಸಲಿದ್ದಾರೆ. ವಯಲಾಡಿನಲ್ಲಿ LDFನಿಂದ ರಾಹುಲ್​ ಗಾಂಧಿ ಭಾರೀ ಪೈಪೋಟಿ ಎದುರಿಸಿದ್ದಾರೆ.

ಪ್ರಿಯಾಂಕ ಗಾಂಧಿ ಎಲ್ಲಿಂದ ನಿಲ್ತಾರೆ..? ಲೋಕಸಭೆ ಅಖಾಡಕ್ಕೆ ಧಮುಕೋದೇ ಇಲ್ವಾ..? ಅನ್ನೊ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಕಾಂಗ್ರೆಸ್ ಯುಪಿ ಅಭ್ಯರ್ಥಿಗಳ ಲಿಸ್ಟ್​ ಭಾರೀ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ : ಮಾಜಿ ಸಚಿವ ಹೆಚ್​ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಮೈಸೂರಿನಲ್ಲೂ ರೇವಣ್ಣ ವಿರುದ್ಧ ಕೇಸ್ ದಾಖಲು..!

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here