Download Our App

Follow us

Home » ಅಪರಾಧ » ತಪ್ಪೊಪ್ಪಿಕೊಂಡ ದರ್ಶನ್​​​ಗೆ ಮತ್ತಷ್ಟು ಸಂಕಷ್ಟ – ಡಿ ಗ್ಯಾಂಗ್ ವಿರುದ್ಧ ಮತ್ತೆ 8 ಸೆಕ್ಷನ್​​​​​​​ ಸೇರ್ಪಡೆ..!

ತಪ್ಪೊಪ್ಪಿಕೊಂಡ ದರ್ಶನ್​​​ಗೆ ಮತ್ತಷ್ಟು ಸಂಕಷ್ಟ – ಡಿ ಗ್ಯಾಂಗ್ ವಿರುದ್ಧ ಮತ್ತೆ 8 ಸೆಕ್ಷನ್​​​​​​​ ಸೇರ್ಪಡೆ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್ & ಗ್ಯಾಂಗ್ ಪೊಲೀಸರ ಬಂಧನದಲ್ಲಿದ್ದು, ತಪ್ಪೊಪ್ಪಿಕೊಂಡ ಬೆನ್ನಲ್ಲೇ ದರ್ಶನ್​ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ದರ್ಶನ್​​​​​​​ ಟೀಂ ವಿರುದ್ಧ ಮತ್ತೆ 8 ಸೆಕ್ಷನ್​​​​​​​ ಸೇರ್ಪಡೆಯಾಗಿದೆ.

ರೇಣುಕಸ್ವಾಮಿ ಶವ ಪತ್ತೆಯಾದಾಗ ಪೊಲೀಸರು 2 ಸೆಕ್ಷನ್​​ ಹಾಕಿದ್ದು, ವಿಚಾರಣೆ, ಮಹಜರ್​ ನಂತರ ಮತ್ತೆ 8 ಸೆಕ್ಷನ್​ ಸೇರಿಸಿದ್ದಾರೆ. ದರ್ಶನ್ ವಿರುದ್ಧ ಪೊಲೀಸರು 8 ಅಡಿಷನಲ್ ಸೆಕ್ಷನ್ ಹಾಕಿದ್ದಾರೆ. ರೇಣುಕಾಸ್ವಾಮಿ ಶವ ಸಿಕ್ಕಾಗ 302- ಕೊಲೆ , 201-ಸಾಕ್ಷಿನಾಶರಡಿ FIR ಕೂಡ ದಾಖಲಾಗಿತ್ತು. ಇದೀಗ IPC 302, 201,120-ಬಿ, 355, 384, 143,147,148, R/W 149ರಡಿ ಕೇಸ್ ದಾಖಲಾಗಿದೆ.
364- ಕಿಡ್ನಾಪ್, 384-ಸುಲಿಗೆ, 355- ಕ್ರಿಮಿನಲ್ ಬಲ ಪ್ರಯೋಗ, IPC-148 ಮಾರಕ ಆಯುಧಗಳ ಬಳಕೆ, 120(B), ಒಳ ಸಂಚು ಮಾಡಿರೊ ಆರೋಪ ಕೂಡ ಇದೆ.

ಕಾಮಾಕ್ಷಿಪಾಳ್ಯ ಪೊಲೀಸರು ರಿಮ್ಯಾಂಡ್ ಅಪ್ಲಿಕೇಷನ್​​ ಸಲ್ಲಿಸಿದ್ದು, ಅದರಲ್ಲಿ ಹೆಚ್ಚುವರಿ ಸೆಕ್ಷನ್​​ನ ಬಗ್ಗೆ ಮಾಹಿತಿಯಿದೆ. ದರ್ಶನ್ ವಿರುದ್ಧದ ಕೇಸ್ ದಿನೇ ದಿನೇ ಕಂಟಕವಾಗುತ್ತಿದ್ದು, ಆರೋಪಿ ದರ್ಶನ್​ಗೆ ಮತ್ತಷ್ಟು ಸೆಕ್ಷನ್​ಗಳ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ : ಯೂಟ್ಯೂಬರ್ ರಜನಿ ವಿರುದ್ಧ ದೂರು ಕೊಟ್ಟ ನಟ ಪ್ರಥಮ್..!

Leave a Comment

DG Ad

RELATED LATEST NEWS

Top Headlines

ಹಾಸನಾಂಬೆ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ..!

ಹಾಸನ : ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ

Live Cricket

Add Your Heading Text Here