Download Our App

Follow us

Home » ರಾಜ್ಯ » ಅಕ್ಷಯ ತೃತೀಯಕ್ಕೆ ಈ ಬಾರಿಯೂ ಭರ್ಜರಿ ಗೋಲ್ಡ್ ಸೇಲ್​​​ : ರಾಜ್ಯದಲ್ಲಿ 2050 ಕೆ.ಜಿ ಚಿನ್ನ ಮಾರಾಟ..!

ಅಕ್ಷಯ ತೃತೀಯಕ್ಕೆ ಈ ಬಾರಿಯೂ ಭರ್ಜರಿ ಗೋಲ್ಡ್ ಸೇಲ್​​​ : ರಾಜ್ಯದಲ್ಲಿ 2050 ಕೆ.ಜಿ ಚಿನ್ನ ಮಾರಾಟ..!

ಬೆಂಗಳೂರು : ಚಿನ್ನದ ಬೆಲೆ ಗಗನಕ್ಕೇರಿದ್ದರೂ ಅಕ್ಷಯ ತೃತೀಯಕ್ಕೆ ಜನ ಮುಗಿಬಿದ್ದು ಚಿನ್ನ ಖರೀದಿಸಿದ್ದಾರೆ. ಈ ಬಾರಿಯೂ ಅಕ್ಷಯ ತೃತೀಯಕ್ಕೆ ಭರ್ಜರಿ ಗೋಲ್ಡ್ ಸೇಲ್​​​ ಆಗಿದ್ದು, ರಾಜ್ಯದಲ್ಲಿ ನಿನ್ನೆ ಒಂದೇ ದಿನ 2050 ಕೆ.ಜಿ.ಚಿನ್ನ ಮಾರಾಟವಾಗಿದೆ.

ಹಾಗೆಯೇ ಜನರು ಬರೋಬ್ಬರಿ 1900 ಕೆಜಿ ಬೆಳ್ಳಿ ಖರೀದಿ ಮಾಡಿದ್ದು, ಈ ವರ್ಷ ಶೇ.18ರಷ್ಟು ವಹಿವಾಟು ಹೆಚ್ಚಳವಾಗಿದೆ. ಬೆಂಗಳೂರು, ದಾವಣಗೆರೆ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಹಲವು ಕಡೆ ಚಿನ್ನ ಖರೀದಿ ಜೋರಾಗಿತ್ತು.

ಕೆಲವು ಜ್ಯುವೆಲರಿ ಅಂಗಡಿ ರಾತ್ರಿ 11 ಗಂಟೆವರೆಗೂ ಓಪನ್​​​ ಇತ್ತು. ಚಿನ್ನ, ಬೆಳ್ಳಿ ಕಾಯಿನ್​​ಗಳ ಖರೀದಿ ಬಲು ಜೋರಾಗಿತ್ತು, ಗ್ರಾಂಗೆ 6700 ರೂಪಾಯಿ ಬೆಲೆ ಇದ್ರೂ ಚಿಂತೆಯಿಲ್ಲದೇ ಜನರು ಚಿನ್ನ ಖರೀದಿಸಿದ್ದಾರೆ.

ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಕೇಸ್ : ಬಿಜೆಪಿ ಮುಖಂಡ ದೇವರಾಜೇಗೌಡ ಅರೆಸ್ಟ್​..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here