Download Our App

Follow us

Home » ರಾಷ್ಟ್ರೀಯ » 2024ರ ಸಂಸತ್​​ ಮಹಾ ಸಮರಕ್ಕೆ ಇಂದು ತೆರೆ – 57 ಕ್ಷೇತ್ರಗಳಲ್ಲಿಂದು ಕೊನೆಯ ಹಂತದ ವೋಟಿಂಗ್​..!

2024ರ ಸಂಸತ್​​ ಮಹಾ ಸಮರಕ್ಕೆ ಇಂದು ತೆರೆ – 57 ಕ್ಷೇತ್ರಗಳಲ್ಲಿಂದು ಕೊನೆಯ ಹಂತದ ವೋಟಿಂಗ್​..!

ನವದೆಹಲಿ : 2024ರ ಸಂಸತ್​​ ಮಹಾ ಸಮರಕ್ಕೆ ಇಂದು ಕೊನೆಯ ದಿನ. ದೇಶದ ಇತಿಹಾಸದಲ್ಲೇ ಸುದಿರ್ಘ ಕಾಲ ನಡೆದ ಎಲೆಕ್ಷನ್​​ನ ಕೊನೆಯ ಹಂತಕ್ಕೆ ಇಂದು ವೋಟಿಂಗ್​ ನಡೀತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಾಣಸಿ ಸೇರಿದಂತೆ 8 ರಾಜ್ಯಗಳ 57 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 904 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಗಣ್ಯಾತಿಗಣ್ಯರು ಕೊನೆಯ ಹಂತದಲ್ಲಿ ಈಗಾಗಲೇ ಮತದಾನ ಮಾಡಿದ್ದಾರೆ. ಜೂನ್​​​ 4ರಂದು ಲೋಕಸಭೆಯ ಫಲಿತಾಂಶ ಹೊರಬಿಳಲಿದೆ.

ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿ ಉತ್ತರದ ರಾಜ್ಯಗಳಲ್ಲಿ ನಡೆಯುತ್ತಿರುವ ಕೊನೆಯ ಹಂತದ ಮತದಾನದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್ ನೇತೃತ್ವದ I.N.D.I.A ಒಕ್ಕೂಟವೂ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ : ವೀಕೆಂಡ್​ನಲ್ಲೇ ಎಣ್ಣೆ ಪ್ರಿಯರಿಗೆ ಬಿಗ್​ ಶಾಕ್ – ಇಂದಿನಿಂದ ಜೂನ್ 6 ರವರೆಗೆ ಬಾರ್​ಗಳು ಸಂಪೂರ್ಣ ಬಂದ್..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here