Download Our App

Follow us

Home » ಅಪರಾಧ » ವೇಶ್ಯಾವಾಟಿಕೆ ನಡೆಸುತ್ತಿದ್ದಲಾಡ್ಜ್ ಮೇಲೆ ದಾಳಿ; 10 ಮಂದಿ ಪುರುಷರು ಅರೆಸ್ಟ್..

ವೇಶ್ಯಾವಾಟಿಕೆ ನಡೆಸುತ್ತಿದ್ದಲಾಡ್ಜ್ ಮೇಲೆ ದಾಳಿ; 10 ಮಂದಿ ಪುರುಷರು ಅರೆಸ್ಟ್..

ವಿಜಯನಗರ :  ಹೈಟೆಕ್​​ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೊಸಪೇಟೆಯ ವೆಂಕಟೇಶ್ವರ ಲಾಡ್ಜ್ ಮೇಲೆ ಒಡನಾಡಿ ಸಂಸ್ಥೆ ಮತ್ತು ಪೊಲೀಸರು ಜಂಟಿ ದಾಳಿ ಮಾಡಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ದಾಳಿ: ನಾಲ್ವರು ಮಹಿಳೆಯರ ರಕ್ಷಣೆ, 10 ಪುರುಷರು ವಶಕ್ಕೆ

ಕೋಲ್ಕತ್ತಾ ಮೂಲದ ಇಬ್ಬರು, ಗುಂತಕಲ್​, ಕೂಡ್ಲಿಗಿ ಮೂಲದ ಒಟ್ಟು ನಾಲ್ವರು ಮಹಿಳೆಯ ರಕ್ಷಣೆ ಮಾಡಿದ್ದು, ವಿಜಯನಗರ, ಕೋಲ್ಕತ್ತಾ ಮೂಲದ 10 ಪುರುಷರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಟೌನ್ ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ.

ದಾಳಿ ವೇಳೆ ರಾಶಿ ರಾಶಿ ಕಾಂಡೋಮ್​​, ಮೆಡಿಕಲ್​ ಕಿಟ್​, ಮಸಾಜ್​ ಆಯಿಲ್​ ಪತ್ತೆಯಾಗಿದೆ.  ವೇಶ್ಯಾವಾಟಿಕೆಯಲ್ಲಿ ವಿಕಲಚೇತನರು, ಅಪ್ರಾಪ್ತೆಯರ ಬಳಸಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ರೇಡ್​ಗೆ ಬಂದ್ರೆ ಸಿಗ್ನಲ್​ಗೆ ಕಾಲಿಂಗ್​ ಬೆಲ್​​ , ಕ್ಯಾಷಿಯರ್​​ ಕಾಲಿಂಗ್​​ ಬೆಲ್​ ಒತ್ತಿದ್ರೆ ದಂಧೆಕೋರರು ಅಲರ್ಟ್​ ಆಗುತ್ತಿದ್ದರು. ಈ ಹಿಂದೆ ಕೂಡ ವಿಜಯನಗರ ಪೊಲೀಸರು ರೇಡ್​​ ಮಾಡಿದ್ರು. ಕಳೆದ 2 ತಿಂಗಳ ಹಿಂದೆ ಲಾಡ್ಜ್​ ಮಾಲೀಕ ಜೈಲಿಗೆ ಹೋಗಿ ಬಂದಿದ್ದ.  ಬುದ್ಧಿ ಕಲಿಯದೇ ಮತ್ತೆ ಹೈಟೆಕ್​​​​ ವೇಶ್ಯಾವಾಟಿಕೆ ನಡೆಸುತ್ತಿದ್ದ.

ಇದನ್ನೂ ಓದಿ : ಮಾಲೂರು MLA ನಂಜೇಗೌಡ ಮನೆಯಲ್ಲಿ 25 ಲಕ್ಷ ವಶ..

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here