Download Our App

Follow us

Home » ಅಪರಾಧ » ವಾಲ್ಮೀಕಿ ಹಗರಣ ಕೇಸ್ – ಮಾಜಿ ಮಂತ್ರಿ ನಾಗೇಂದ್ರ ಪತ್ನಿ ED ವಶಕ್ಕೆ..!

ವಾಲ್ಮೀಕಿ ಹಗರಣ ಕೇಸ್ – ಮಾಜಿ ಮಂತ್ರಿ ನಾಗೇಂದ್ರ ಪತ್ನಿ ED ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ನಿಗಮದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ED ಕಸ್ಟಡಿಯಲ್ಲಿರುವ ಮಾಜಿ ಸಚಿವ ನಾಗೇಂದ್ರರ ಕಸ್ಟಡಿ ನಾಳೆ ಅಂತ್ಯವಾಗಲಿದೆ. ಇದರ ಬೆನ್ನಲ್ಲೇ ನಾಗೇಂದ್ರ ಪತ್ನಿಯನ್ನು ED ವಶಕ್ಕೆ ಪಡೆದಿದೆ.

ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಪತ್ನಿ ಮಂಜುಳರನ್ನು ವಶಕ್ಕೆ ಪಡೆದಿರುವ ED, ಡಾಲರ್ಸ್ ಕಾಲೋನಿಯ ರಾಮ್ಕಿ ಉತ್ಸವ್​​​​​​​​ ಅಪಾರ್ಟ್​ಮೆಂಟ್​ನ ಫ್ಲಾಟ್​ನಿಂದ ಕರೆದೊಯ್ದಿದ್ದಾರೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಕಚೇರಿಯಲ್ಲಿ ಮಂಜುಳರನ್ನು ವಿಚಾರಣೆ ಮಾಡಲಿದೆ.

ನಿನ್ನೆಯಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಆಪ್ತ ಸಹಾಯಕರಾದ ಹರೀಶ್​, ದೇವೇಂದ್ರಪ್ಪ ED ವಿಚಾರಣೆ ಮಾಡಲಾಗಿತ್ತು. ಈ ವೇಳೆ ಸಿಕ್ಕ ಮಾಹಿತಿ ಆಧರಿಸಿ ED ಅಧಿಕಾರಿಗಳು ನಾಗೇಂದ್ರ ಪತ್ನಿಯ ವಿಚಾರಣೆ ಮಾಡಲಿದ್ದಾರೆ.

ಇದನ್ನೂ ಓದಿ : ಉಡುಪಿ : ಜಲಾವೃತಗೊಂಡ ಮನೆಯಲ್ಲಿ ಸಾವಿನಂಚಿನಲ್ಲಿದ್ದ ವೃದ್ಧನ ರಕ್ಷಣೆ – ವಿಡಿಯೋ ವೈರಲ್​​..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್‌‌ – BMTC ಬಸ್ಸನ್ನೇ ಅಡ್ಡಗಟ್ಟಿ ಹುಚ್ಚಾಟ ಮೆರೆದ ಭೂಪ..!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ರೇಜ್ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾರು, ಬೈಕ್ ಆಯ್ತು.. ಇದೀಗ BMTC ಬಸ್ಸನ್ನೇ ಅಡ್ಡಗಟ್ಟಿ ಬೈಕ್​

Live Cricket

Add Your Heading Text Here