ಬೆಂಗಳೂರು : ಪ್ರಜ್ವಲ್, ಸೂರಜ್ ಕೇಸ್ನಲ್ಲಿ ತೋರಿದ ಆತುರ ನಾಗೇಂದ್ರ ಕೇಸ್ನಲ್ಲಿ ಯಾಕಿಲ್ಲ..? ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು 40 ದಿನ ಕಳೆದ್ರೂ ಅರೆಸ್ಟ್ ಯಾಕೆ ಮಾಡ್ಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, ಮಾಜಿ ಮಂತ್ರಿ ನಾಗೇಂದ್ರ ಅರೆಸ್ಟ್ ಮಾಡೋಕೆ ED ಅಧಿಕಾರಿಗಳೇ ಬರ್ಬೇಕಾಯ್ತು. ಮಂತ್ರಿ ಮಾತು ಕೇಳಿ ನನ್ನ ಮಗನ ಮೇಲೆ FIR ಮಾಡಲು ಹೋದ್ರಿ, ನನ್ನ ಮಗನನ್ನೂ ಒಳಗೆ ಹಾಕಲು ರಾತ್ರೋರಾತ್ರಿ ಮೀಟಿಂಗ್ ಮಾಡಿದ್ರಿ. ಡೆತ್ನೋಟ್ನಲ್ಲಿ ಮಂತ್ರಿಯ ಉಲ್ಲೇಖ ಮಾಡಿದ್ರೂ ಯಾಕೆ ಮೌನವಾಗಿದ್ರಿ, ವಾಲ್ಮೀಕಿ ನಿಗಮ ಹಗರಣದಲ್ಲಿ ಯಾಕೆ ಕೆಲವರನ್ನು ರಕ್ಷಿಸೋ ಪ್ರಯತ್ನ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : 46 ವರ್ಷಗಳ ಬಳಿಕ ಪುರಿ ಜಗನ್ನಾಥ ಕ್ಷೇತ್ರದ ರತ್ನ ಭಂಡಾರ ಓಪನ್..!
Post Views: 59