Download Our App

Follow us

Home » ಅಪರಾಧ » ರೇವ್​​ ಪಾರ್ಟಿ ಕೇಸ್ : ತೆಲುಗು ನಟಿ ಹೇಮಾ ಅರೆಸ್ಟ್​​..!

ರೇವ್​​ ಪಾರ್ಟಿ ಕೇಸ್ : ತೆಲುಗು ನಟಿ ಹೇಮಾ ಅರೆಸ್ಟ್​​..!

ಬೆಂಗಳೂರು : ಜಿ.ಆರ್​​.ಫಾರ್ಮ್​ ಹೌಸ್​​ನಲ್ಲಿ ರೇವ್​​ ಪಾರ್ಟಿ ಮಾಡಿದ್ದ ತೆಲುಗು ನಟಿ ಹೇಮಾನನ್ನು ಅರೆಸ್ಟ್​​ ಮಾಡಲಾಗಿದೆ. ಪಾರ್ಟಿ ಆಯೋಜಕರಿಗೆ ಸಾಥ್​​​​​​​​​​ ಕೊಟ್ಟಿದ್ದ ನಟಿ ಹೇಮಾನನ್ನು ಸಿಸಿಬಿ ವಿಚಾರಣೆ ಬಳಿಕ ಇಂದು ಅರೆಸ್ಟ್​​ ಮಾಡಿದ್ದಾರೆ.

ಸದ್ಯ ಸಿಸಿಬಿ ಮೆಡಿಕಲ್​​ ಟೆಸ್ಟ್​​ಗೆ ಕರೆದುಕೊಂಡು ಹೋಗಿದ್ದು, ಹೇಮಾಳನ್ನು ಇಂದು ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಸಿಸಿಬಿ ಇರಿಸಲಿದ್ದು, ನಾಳೆ ಕೋರ್ಟ್ ಮುಂದೆ ಹಾಜರುಪಡಿಸಲಿದೆ. ಹೇಮಾ ಬುರ್ಕಾ ಹಾಕಿಕೊಂಡು ವಿಚಾರಣೆಗೆ ಬಂದಿದ್ದು, ಯಾರಿಗೂ ಗೊತ್ತಾಗದ್ದಂತೆ ವಿಚಾರಣೆ ಹಾಜರಾಗಿದ್ದರು.

ನಟಿ ಹೇಮಾ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದು, ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಹೇಮಾ ಪ್ರಮುಖ ಪಾತ್ರವಹಿಸಿದ್ದಾರಂತೆ. ಪಾರ್ಟಿಯಲ್ಲಿ ಸಿಕ್ಕಿಬಿದ್ರೂ ವಿಡಿಯೋ ಮಾಡಿ ಪೊಲೀಸರ ದಿಕ್ಕು ತಪ್ಪಿಸಿದ್ರು. ಬಳಿಕ ಡ್ರಗ್ಸ್ ಸೇವನೆ ಟೆಸ್ಟ್​ ನಲ್ಲಿ ಪಾಸಿಟಿವ್ ಬಂದಿತ್ತು. ಎರಡು ಬಾರಿ ನೋಟಿಸ್ ನೀಡಿದ್ರು ನಟಿ ಪೊಲೀಸರ ತನಿಖೆಗೆ ಆಗಮಿಸಲಿಲ್ಲ. ಸದ್ಯ ಹೇಮಾರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ವಿಚ್ಛೇದನ ವದಂತಿಗೆ ತೆರೆ ಎಳೆದ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ..!

Leave a Comment

DG Ad

RELATED LATEST NEWS

Top Headlines

ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಮನಸ್ಸುಗಳೆಲ್ಲಾ ಒಂದಾಗಬೇಕು : ಸಚಿವ ಎನ್.ಚಲುವರಾಯಸ್ವಾಮಿ..!

ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಡಿ.20 ರಿಂದ 22ರವರಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಕನ್ನಡದ ಎಲ್ಲಾ ಮನಸ್ಸುಗಳು

Live Cricket

Add Your Heading Text Here