to
Trending
ದರ್ಶನ್ಗೆ ಸರ್ಜರಿ ಮಾಡಲೇಬೇಕೆಂದ ವೈದ್ಯರು.. ಹೈಕೋರ್ಟ್ಗೆ ಸಲ್ಲಿಸಿದ ಹೆಲ್ತ್ ರಿಪೋರ್ಟ್ನಲ್ಲಿ ಏನಿದೆ?
07/11/2024
7:39 am
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ಗೆ ಅಗ್ನಿ ಪರೀಕ್ಷೆಯ ಕಾಲ ಶುರುವಾಗಿದೆ. ಜೈಲಿನಲ್ಲಿ ಇರಲು ಆಗದೇ ಪರದಾಡುತ್ತಿದ್ದ ದಾಸ ಸದ್ಯಕ್ಕೆ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿದ್ದಾರೆ.