reopen
Trending
ಅಗರಬತ್ತಿ ಹಿಡಿದು ತಮಗೆ ತಾವೇ ಪೂಜೆ ಮಾಡಿಕೊಂಡ ಚೈತ್ರಾ.. ದೊಡ್ಮನೆ ಮಂದಿಯೆಲ್ಲಾ ಶಾಕ್..!
07/11/2024
8:18 am
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ”ಬಿಗ್ ಬಾಸ್ ಸೀಸನ್ 11”ರ ಆರನೇ ವಾರದ ಆಟ ಸಾಗಿದ್ದು, ಚೈತ್ರಾ ಕುಂದಾಪುರ ಅವರು ದೊಡ್ಮನೆಯಲ್ಲಿ ಸಾಕಷ್ಟು ಹುಮ್ಮಸ್ಸಿನಿಂದ ಆಟ ಆಡುತ್ತಿದ್ದಾರೆ.