Download Our App

Follow us

Home » ರಾಜಕೀಯ » ಡಿಸಿಎಂ ಡಿಕೆ ಶಿವಕುಮಾರ್​​ನ್ನು ಭೇಟಿ ಮಾಡಿದ ಸ್ವಿಗ್ಗಿ ಮಾಲೀಕ..!

ಡಿಸಿಎಂ ಡಿಕೆ ಶಿವಕುಮಾರ್​​ನ್ನು ಭೇಟಿ ಮಾಡಿದ ಸ್ವಿಗ್ಗಿ ಮಾಲೀಕ..!

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸ್ವಿಗ್ಗಿ ಮಾಲೀಕ ಇಂದು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಈ ಬಗ್ಗೆ ಡಿಕೆಶಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಫೇಸ್​​ಬುಕ್ ಖಾತೆಯಲ್ಲಿ ಫೋಟೋ ಹಂಚಿಕೊಂಡು, ಸ್ವಿಗ್ಗಿ ಕಂಪನಿಯ ಸಂಸ್ಥಾಪಕರಾದ ಶ್ರೀ ಹರ್ಷ ಮೆಜೆಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ರೋಹಿತ್ ಕಪೂರ್, ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷರಾದ ಶ್ರೀ ದಿನಕರ್ ವಸಿಷ್ಠ ಹಾಗೂ ಹಿರಿಯ ವ್ಯವಸ್ಥಾಪಕಿಯಾದ ಶ್ರೀಮತಿ ಶೃತಿ.ವೈ ಅವರು ಇಂದು ಬೆಂಗಳೂರಿನಲ್ಲಿ ಭೇಟಿಯಾದರು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ‘ಹಿರಣ್ಯ’ನ ಮಾಸ್ ಟ್ರೇಲರ್ ಅನಾವರಣ : ರಾಜವರ್ಧನ್ ಸಿನಿಮಾಗೆ ಡಾಲಿ ಧನಂಜಯ್-ರಾಗಿಣಿ ಸಾಥ್…!

Leave a Comment

DG Ad

RELATED LATEST NEWS

Top Headlines

ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಮನಸ್ಸುಗಳೆಲ್ಲಾ ಒಂದಾಗಬೇಕು : ಸಚಿವ ಎನ್.ಚಲುವರಾಯಸ್ವಾಮಿ..!

ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಡಿ.20 ರಿಂದ 22ರವರಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಕನ್ನಡದ ಎಲ್ಲಾ ಮನಸ್ಸುಗಳು

Live Cricket

Add Your Heading Text Here