Download Our App

Follow us

Home » ಅಪರಾಧ » KSMSCLನಿಂದ ಬಾರಿ ಎಡವಟ್ಟು : ಮನುಷ್ಯನ ಬಳಕೆಗೆ ಪಶುಗಳ ಮೆಡಿಸಿನ್ ಪೂರೈಕೆ​​..!

KSMSCLನಿಂದ ಬಾರಿ ಎಡವಟ್ಟು : ಮನುಷ್ಯನ ಬಳಕೆಗೆ ಪಶುಗಳ ಮೆಡಿಸಿನ್ ಪೂರೈಕೆ​​..!

ಬೆಂಗಳೂರು : ಮನುಷ್ಯನ ಬಳಕೆಗೆ KSMSCL ಪಶುಗಳ ಮೆಡಿಸಿನ್​​ನ್ನ ಪೂರೈಕೆ ಮಾಡಿದೆ. KSMSCLನಿಂದ ಬಾರಿ ಎಡವಟ್ಟಾಗಿದ್ದು, ಪಶುಗಳ ಔಷಧಿ ಲೇಬಲ್ ಅಳಿಸಿ ಸರ್ಕಾರಿ ಆಸ್ಪತ್ರೆಗಳಿಗೆ KSMSCL ಪಶು ಔಷಧಿ‌ ಪೂರೈಸಿದೆ.

ಸರಬರಾಜಾಗಿದ್ದ ಔಷಧಿಗಳಲ್ಲಿ 6 ಪಶುಗಳಿಗೆ ನೀಡೋ ಔಷಧಿಯಾಗಿತ್ತು, ಅಪಾಯಕ್ಕೂ ಮುನ್ನ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಲೇಬಲ್ ಅಳಿಸಿರುವುದನ್ನು ನೋಡಿ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿದೆ. ಮನುಷ್ಯರ ಕಣ್ಣು, ಕಿವಿ, ಮೂಗಿಗೆ ಬಳಸುವ ಔಷಧಿ ಜತೆ ಮಿಕ್ಸ್​ ಮಾಡಿದ್ದರು.

ಈ ಪ್ರಕರಣ ಬೆಳಕಿಗೆ ಬರುತ್ತಿದಂತೆ KSMSCL ವಾಪಸ್ ಪಡೆದುಕೊಂಡಿದೆ. ಪಶು ಔಷಧಿ ಪೂರೈಸಿದ್ದ ಬಗ್ಗೆ ತನಿಖೆ ನಡೆಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಟೆಂಡರ್ ಪಡೆದಿದ್ದ ಸಂಸ್ಥೆ ವಿರುದ್ಧ ತನಿಖೆಗೆ ತಯಾರಿ ನಡೆಯುತ್ತಿದೆ.

ಇದನ್ನೂ ಓದಿ : ಫ್ಲ್ಯಾಟ್‌ ನಿರ್ಮಿಸಲು 8 ಮರಕ್ಕೆ ಕೊಡಲಿ – ಬಿಲ್ಡರ್ ವಿರುದ್ದ FIR ದಾಖಲು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here