Download Our App

Follow us

Home » ಸಿನಿಮಾ » ಶಿವಣ್ಣನಿಗೆ ಹಠಾತ್ ಅನಾರೋಗ್ಯ! ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿ ಬರೋದು ಯಾವಾಗ? ಇಲ್ಲಿದೆ ಮಾಹಿತಿ..!

ಶಿವಣ್ಣನಿಗೆ ಹಠಾತ್ ಅನಾರೋಗ್ಯ! ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿ ಬರೋದು ಯಾವಾಗ? ಇಲ್ಲಿದೆ ಮಾಹಿತಿ..!

ಸ್ಯಾಂಡಲ್‌ವುಡ್‌ನ ಬಿಜಿಯೆಸ್ಟ್ ನಟ ಯಾರು ಅಂತ ಕೇಳಿದ್ರೆ ‘ನಟ ಶಿವರಾಜ್ ಕುಮಾರ್’ ಅಂತ ಕಣ್ಮುಚ್ಚಿ ಹೇಳಬಹುದು. ಕ್ಲಾಸ್- ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಎನ್ನುವಂಥಾ ಮನಸ್ಥಿತಿ ಇವರದ್ದು. ಬಹುಶಃ ಡಾ.ರಾಜ್ ಕುಮಾರ್ ಅವರನ್ನು ಹೊರತು ಪಡಿಸಿದರೆ ವೆರೈಟಿ ಪಾತ್ರಗಳನ್ನು ಮಾಡಿದ, ತಮ್ಮನ್ನು ತಾವು ಹೊಸ ಪ್ರಯೋಗಗಳಿಗೆ ಒಗ್ಗಿಕೊಂಡ ಮತ್ತೋರ್ವ ಸ್ಟಾರ್ ಅಂದರೆ ಅದು ಶಿವಣ್ಣ ಮಾತ್ರ.

ಸದಾ ಸಿನಿಮಾಗಳಲ್ಲಿ ಬಿಜಿಯಾಗಿರುವ ಶಿವರಾಜ್ ಕುಮಾರ್‌ ಅವರಿಗೆ ಈಗ ಅನಾರೋಗ್ಯ ಬಾಧಿಸುತ್ತಿದೆಯಂತೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ, ನಾಲ್ಕು ಸೆಷನ್‌ಗಳಲ್ಲಿ ಚಿಕಿತ್ಸೆ ಪಡೆಯಬೇಕಂತೆ.

ಈಗಾಗಲೇ ಎರಡು ಸೆಷನ್ ಮುಗಿದಿದ್ದು, ಇನ್ನೊಂದೆರಡು ಸೆಷನ್ ಇದೆ ಎಂದು ತಿಳಿದು ಬಂದಿದೆ. ಇದಾದ ಬಳಿಕ ಸರ್ಜರಿ ಇದ್ದು, ಈ ಸರ್ಜರಿ ಯುಎಸ್​ನಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಅಂತ ಚರ್ಚೆ ಆಗುತ್ತಿದೆಯಂತೆ.

ಇನ್ನು ಈ ಸರ್ಜರಿ ಯುಎಸ್​ನಲ್ಲಿ ಮಾಡುವುದಾದರೇ ಶಿವಣ್ಣ 1 ತಿಂಗಳು ಯುಎಸ್‌ನಲ್ಲಿ ಉಳಿಯುತ್ತಾರೆ ಎಂಬುದು ತಿಳಿದು ಬಂದಿದೆ. ಸರ್ಜರಿ ಆದ ಬಳಿಕ ಶಿವಣ್ಣ ಯುಎಸ್‌ನಿಂದ ಜನವರಿ ಕೊನೆಗೆ ವಾಪಸ್ ಆಗುತ್ತಾರೆ. 

ಇದನ್ನೂ ಓದಿ : ದೇವನಹಳ್ಳಿ : ಮನೆಯಲ್ಲಿ‌ ಚಿನ್ನಾಭರಣ ದೋಚಿದ್ದ ಖದೀಮರ ಬಂಧನ – ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶಕ್ಕೆ..!

Leave a Comment

DG Ad

RELATED LATEST NEWS

Top Headlines

ಕೋವಿಡ್ ಹಗರಣದ ತನಿಖೆಗೆ SIT ರಚನೆ – ಅರೆಸ್ಟ್ ಆಗ್ತಾರಾ ಹಾರ್ಟ್ ಡಾಕ್ಟರ್ ಸಿಎನ್​ ಮಂಜುನಾಥ್?

ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದೆ ಎನ್ನಲಾಗಿರುವ ಬಗ್ಗೆ ಈಗಾಗಲೇ ನಿವೃತ್ತ ನ್ಯಾ. ಮೈಕಲ್ ಡಿ ಕುನ್ಹಾ ಆಯೋಗವು ಮಧ್ಯಂತರ ವರದಿ ನೀಡಿದ್ದು,

Live Cricket

Add Your Heading Text Here