Download Our App

Follow us

Home » ರಾಜಕೀಯ » 500 ಕೋಟಿ ಅಬಕಾರಿ ಹಗರಣದಲ್ಲಿ ಸಚಿವರ ತಲೆದಂಡ ಆಗಲಿ – ಆರ್​.ಅಶೋಕ್​ ಆಗ್ರಹ..!

500 ಕೋಟಿ ಅಬಕಾರಿ ಹಗರಣದಲ್ಲಿ ಸಚಿವರ ತಲೆದಂಡ ಆಗಲಿ – ಆರ್​.ಅಶೋಕ್​ ಆಗ್ರಹ..!

ಬೆಂಗಳೂರು : 500 ಕೋಟಿ ಅಬಕಾರಿ ಹಗರಣದಲ್ಲಿ ಸಚಿವರ ತಲೆದಂಡ ಆಗಲಿ. ಅಬಕಾರಿ ಸಚಿವ ತಿಮ್ಮಾಪುರ ಹಗರಣ CBIಗೆ ಕೊಡ್ಬೇಕು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್​.ಅಶೋಕ್​ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಅಬಕಾರಿ ಹಗರಣ ವಿಚಾರವಾಗಿ ಮಾತನಾಡಿದ ಆರ್​.ಅಶೋಕ್ ಅವರು, ಅಬಕಾರಿ ಹಗರಣದಲ್ಲಿ ED ಕೂಡ ವಿಚಾರಣೆ ಮಾಡ್ಬೇಕು. ಸಚಿವ ತಿಮ್ಮಾಪುರ ಕೂಡಲೇ ರಾಜೀನಾಮೆ ನೀಡಲಿ. ಸಮಪಾಲು, ಸಮಬಾಳು ಎಂದು ಹಣ ಹಂಚಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನು ಡಿಸಿಗಳಿಂದ 3 ಕೋಟಿ ಲಂಚ ವಸೂಲಿ ಮಾಡಿರೋ ಆರೋಪ ಇದೆ. ಲೂಟಿ ಆರೋಪ ಇಟ್ಕೊಂಡು ಹೇಗೆ ಎಲೆಕ್ಷನ್​ ಮಾಡ್ತೀರಾ? ಸಚಿವರ ಇಡೀ ತಂಡವೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ವೈನ್​ಶಾಪ್​​ಗಳ​ ಮುಂದೆ ಲಂಚ ಕೇಳಲು ನಿಲ್ತಾರೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್ ಹರಿಯ್ದಿದ್ದಾರೆ.

ಇದನ್ನೂ ಓದಿ : ನಟ ದರ್ಶನ್​ಗೆ ​ಸರ್ಜರಿ ಕನ್ಫರ್ಮ್​ – ಇನ್ನೆರಡು ದಿನಗಳಲ್ಲಿ ಆಪರೇಷನ್​​ ಸಾಧ್ಯತೆ..!

Leave a Comment

DG Ad

RELATED LATEST NEWS

Top Headlines

ಕೋವಿಡ್ ಹಗರಣದ ತನಿಖೆಗೆ SIT ರಚನೆ – ಅರೆಸ್ಟ್ ಆಗ್ತಾರಾ ಹಾರ್ಟ್ ಡಾಕ್ಟರ್ ಸಿಎನ್​ ಮಂಜುನಾಥ್?

ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದೆ ಎನ್ನಲಾಗಿರುವ ಬಗ್ಗೆ ಈಗಾಗಲೇ ನಿವೃತ್ತ ನ್ಯಾ. ಮೈಕಲ್ ಡಿ ಕುನ್ಹಾ ಆಯೋಗವು ಮಧ್ಯಂತರ ವರದಿ ನೀಡಿದ್ದು,

Live Cricket

Add Your Heading Text Here