Download Our App

Follow us

Home » ಸಿನಿಮಾ » ಸೈಮಾ ತೆಲುಗು ಸಿನಿಮಾ ಅವಾರ್ಡ್​ – ತೆಲುಗಿನಲ್ಲೂ ಮಿಂಚಿದ ಕನ್ನಡಿಗರು..!

ಸೈಮಾ ತೆಲುಗು ಸಿನಿಮಾ ಅವಾರ್ಡ್​ – ತೆಲುಗಿನಲ್ಲೂ ಮಿಂಚಿದ ಕನ್ನಡಿಗರು..!

2024ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭ ನಿನ್ನೆ ಸಂಜೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿದೆ. ಸ್ಯಾಂಡಲ್​​ವುಡ್​​ನ ಹಲವು ನಟ-ನಟಿಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮೊದಲ ದಿನ ಕನ್ನಡ ಮತ್ತು ತೆಲುಗಿನಿಂದ ನಾಮಿನೇಟ್ ಆದ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯ್ತು. ಇಂದು ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.

ಕನ್ನಡದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಟೇರ’ ಇನ್ನಿತರೆ ಸಿನಿಮಾಗಳು ಹೆಚ್ಚು ಪ್ರಶಸ್ತಿ ಬಾಚಿಕೊಂಡಿದ್ದು, ತೆಲುಗಿನಲ್ಲಿ ‘ದಸರಾ’, ‘ಬಲಗಂ’ ಸಿನಿಮಾಗಳು ಹೆಚ್ಚು ಪ್ರಶಸ್ತಿ ಬಾಚಿಕೊಂಡಿವೆ. ತೆಲುಗಿನಲ್ಲೂ ಸಹ ಕನ್ನಡದ ನಟರು, ತಂತ್ರಜ್ಞರು ಮುಂದಿದ್ದಾರೆ.

  • ಅತ್ಯುತ್ತಮ ನಟ- ನಾನಿ (ದಸರಾ)
  • ಅತ್ಯುತ್ತಮ ನಟಿ- ಕೀರ್ತಿ ಸುರೇಶ್ (ದಸರಾ)ಅತ್ಯುತ್ತಮ ನಟ (ಕ್ರಿಟಿಕ್)- ಆನಂದ್ ದೇವರಕೊಂಡ (ಬೇಬಿ)
  • ಅತ್ಯುತ್ತಮ ನಟಿ (ಕ್ರಿಟಿಕ್)- ಮೃಣಾಲ್ ಠಾಕೂರ್ (ಹಾಯ್ ನಾನ್ನ)
  • ಅತ್ಯುತ್ತಮ ನಿರ್ದೇಶಕ- ಶ್ರೀಕಾಂತ ಒಡೆಲಾ (ದಸರಾ)
  • ಅತ್ಯುತ್ತಮ ನಿರ್ದೇಶಕ (ಕ್ರಿಟಿಕ್ಸ್)- ಸಾಯಿ ರಾಜೇಶ್ (ಬೇಬಿ)
  • ಅತ್ಯುತ್ತಮ ವಿಲನ್- ದುನಿಯಾ ವಿಜಯ್ (ಭಗವಂತ ಕೇಸರಿ)
  • ಅತ್ಯುತ್ತಮ ಗಾಯಕ- ರಾಮ್ ಮಿರಿಯಾಲ (ಬಲಗಂ)
  • ಅತ್ಯುತ್ತಮ ಪೋಷಕ ನಟ- ದೀಕ್ಷಿತ್ ಶೆಟ್ಟಿ (ದಸರಾ)
  • ಅತ್ಯುತ್ತಮ ಪೋಷಕ ನಟಿ- ಕಿಯಾರಾ ಖನ್ನಾ (ಹೈ ನಾನ್ನ)
  • ಅತ್ಯುತ್ತಮ ಹೊಸ ನಿರ್ದೇಶಕ- ಶೌರ್ಯ (ಹೈ ನಾನ್ನ)
  • ಅತ್ಯುತ್ತಮ ಹೊಸ ನಟ- ಸಂಗೀತ್ (ಮ್ಯಾಡ್)
  • ಅತ್ಯುತ್ತಮ ಭರವಸೆಯ ನಟ- ಸುಮಂತ್ ಪ್ರಭಾಸ್ (ಮೇಮು ಫೇಮಸ್)ಅತ್ಯುತ್ತಮ ಹೊಸ ನಟಿ- ವೈಷ್ಣವಿ (ಬೇಬಿ)
  • ಅತ್ಯುತ್ತಮ ಸಂಗೀತ ನಿರ್ದೇಶಕ- ಹೇಷಮ್ ಅದ್ಬುಲ್ ವಹಾಬ್ (ಹೈ ನಾನ್ನ)
  • ಅತ್ಯುತ್ತಮ ತೆಲುಗು ಸಿನಿಮಾ- ಭಗವಂತ ಕೇಸರಿ
  • ಅತ್ಯುತ್ತಮ ಸಾಹಿತ್ಯ- ಅನಂತ್ (ಬೇಬಿ)
  • ಅತ್ಯುತ್ತಮ ಸಿನಿಮಾಟೊಗ್ರಫರ್- ಭುವನ್ ಗೌಡ (ಸಲಾರ್)
  • ಅತ್ಯುತ್ತಮ ಹಾಸ್ಯನಟ- ವಿಷ್ಣು (ಮ್ಯಾಡ್)
  • ವರ್ಷದ ಅತ್ಯುತ್ತಮ ನಿರ್ಮಾಪಕ- ವಿವೈಆರ್​ಎ ಎಂಟರ್ಟೈನರ್ಸ್
  • ಎಂಟರ್ಟೈನರ್ ಆಫ್​ ದಿ ಇಯರ್- ಶ್ರುತಿ ಹಾಸನ್

ಇದನ್ನೂ ಓದಿ : ರಾಯಚೂರಲ್ಲಿ ಮನೆಯವರನ್ನ ಕಟ್ಟಿ ಹಾಕಿ, ಚಾಕು ತೋರಿಸಿ ದರೋಡೆ – 220 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ದೋಚಿ ಎಸ್ಕೇಪ್..!

Leave a Comment

DG Ad

RELATED LATEST NEWS

Top Headlines

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು – ವಿಡಿಯೋ ನೋಡಿ ನೆಟ್ಟಿಗರು ಫುಲ್ ಶಾಕ್..!

ಮಹಿಳೆಯೊಬ್ಬರು ಏಕಕಾಲಕ್ಕೆ 18 ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿರುವುದನ್ನು

Live Cricket

Add Your Heading Text Here