Download Our App

Follow us

Home » ಅಪರಾಧ » ಪ್ರಜ್ವಲ್ ರೇವಣ್ಣ ವಿರುದ್ದ ರೇಪ್ ಕೇಸ್ ದಾಖಲು..!

ಪ್ರಜ್ವಲ್ ರೇವಣ್ಣ ವಿರುದ್ದ ರೇಪ್ ಕೇಸ್ ದಾಖಲು..!

ಬೆಂಗಳೂರು : ಸಂಸದ ಪ್ರಜ್ವಲ್​ ರೇವಣ್ಣಗೆ ದಿನ-ದಿನಕ್ಕೂ ಸಂಕಷ್ಟ ಹೆಚ್ಚಾಗುತ್ತಿದ್ದು, ಬೇಲ್​​​ ‌ಪಡೆದು ಸೇಫ್ ಆಗೋಣ ಅಂತಿದ್ದ ಪ್ರಜ್ವಲ್​ಗೆ ಬಿಗ್​ ಶಾಕ್​ ಎದುರಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಅನುಮತಿ ಪಡೆದು ಪ್ರಜ್ವಲ್ ರೇವಣ್ಣ ವಿರುದ್ದ SIT ರೇಪ್ ಕೇಸ್ ದಾಖಲಿಸಿದೆ.

ಮಹಿಳೆಯರನ್ನು ಬೆದರಿಸಿ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದ್ದು, ದೂರು ನೀಡಿದ ಮಹಿಳೆಯರ ಹೇಳಿಕೆ ಕೋರ್ಟ್​ಗೆ ಸಲ್ಲಿಸಿ ಕೇಸ್ ದಾಖಲು ಮಾಡಲಾಗಿದೆ. ನಾನ್ ಬೇಲಬಲ್ IPC 376(2) ರಡಿ ಕೇಸ್ ದಾಖಲಿಸಿಕೊಂಡಿದ್ದಾರೆ. IPC 376(2) ಜನ ಪ್ರತಿನಿಧಿಯಾಗಿ ಅಧಿಕಾರ ದುರ್ಬಳಕೆ ಮಾಡಿ ಅತ್ಯಾಚಾರ ವೆಸಗಿದ್ದಾರೆ. SIT ತನಿಖಾ ತಂಡ ಪೆನ್​ಡ್ರೈವ್​ ಕೇಸ್​ನ್ನ ಮತ್ತಷ್ಟು​ ಸ್ಟ್ರಾಂಗ್​ ಮಾಡಿದೆ.

ದುಬೈಗೆ ಶಿಫ್ಟ್ ಆದ್ರಾ ಪ್ರಜ್ವಲ್​ ರೇವಣ್ಣ..?

ಜರ್ಮನಿಯಿಂದ ಪ್ರಜ್ವಲ್​ ದುಬೈಗೆ ಶಿಫ್ಟ್ ಆಗಿರೋ ಮಾಹಿತಿ ಲಭ್ಯವಾಗಿದೆ. ಲುಕ್​​​ಔಟ್​ ನೋಟಿಸ್​ ಬೆನ್ನಲ್ಲೇ ಜಾಗ ಶಿಫ್ಟ್ ಮಾಡಿದ್ರಾ ಪ್ರಜ್ವಲ್​​​..? ಅನ್ನೊ ಪ್ರಶ್ನೆ ಹುಟ್ಟಿಕೊಂಡಿದೆ. ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಕೂಡಾ ಎಲ್ಲಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ. ಪ್ರಜ್ವಲ್​​ನ ಮಾಜಿ ಡ್ರೈವರ್ ಕಾರ್ತಿಕ್​​ ಮಲೇಷಿಯಾದಲ್ಲಿರೋ ಮಾಹಿತಿಯಿದೆ. ಅಷ್ಟೆ ಅಲ್ಲದೆ ಪೆನ್​ಡ್ರೈವ್​​ ಹಂಚಿದ್ದ ಎನ್ನಲಾದ ನವೀನ್​ ಗೌಡ ಕೂಡಾ ನಾಪತ್ತೆಯಾಗಿದ್ದಾನೆ. ಇದೀಗ ಪ್ರಜ್ವಲ್​ ಪೆನ್​ಡ್ರೈವ್​ ಕೇಸ್​ ಭಾರೀ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ : 14ನೇ ದಾದ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಪ್ರಶಸ್ತಿ..!

Leave a Comment

DG Ad

RELATED LATEST NEWS

Top Headlines

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟಿಗ K.L ರಾಹುಲ್-ಅಥಿಯಾ ದಂಪತಿ..!

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನು ಖುದ್ದು ಆಥಿಯಾ ಶೆಟ್ಟಿ ತಮ್ಮ ಇನ್​​ಇಸ್ಟಾಗ್ರಾಮ್​ನಲ್ಲಿ

Live Cricket

Add Your Heading Text Here