ಬೆಂಗಳೂರು : ‘2024’ಕ್ಕೆ ಜನರು ಮಂಗಳವಾರ ಮಧ್ಯರಾತ್ರಿ ವಿದಾಯ ಹೇಳಿ, ಸಂಭ್ರಮದಿಂದ ಹೊಸ ಕನಸುಗಳೊಂದಿಗೆ ನವವರ್ಷವನ್ನು ಸ್ವಾಗತಿಸಿದ್ದಾರೆ. ಇಂದು ಜನವರಿ-1-2025, ಅಂದರೆ ಹೊಸ ವರ್ಷಾರಂಭ. ಇಂದಿನಿಂದ ಒಂದು ವಾರ ರಾಜ್ಯದಲ್ಲಿ ವಾತಾವರಣ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಒಣಹವೆ ಮುಂದುವರೆದಿದೆ. ಚಳಿಯ ಪ್ರಮಾಣವೂ ಅಷ್ಟಾಗಿಲ್ಲ. ಕೆಲವೆಡೆ ಮುಂಜಾನೆ ಮಂಜಿನ ವಾತಾವರಣ ಇರುವುದು ದಾಖಲಾಗುತ್ತಿದೆ. ಇನ್ನು, ಜೊತೆಗೆ ಮುಂದಿನ ಒಂದು ವಾರದ ಹವಾಮಾನ ವರದಿಯನ್ನು ಇಲ್ಲಿ ಉಲ್ಲೇಖಿಸಲಾಗಿದೆ.
- ಜನವರಿ 1ರಂದು ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ಕರ್ನಾಟಕದ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಆಳವಿಲ್ಲದ ಮಂಜು ಇರುವ ಸಾಧ್ಯತೆ ಇದೆ.
- ಜನವರಿ 2ರಂದು ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ಕರ್ನಾಟಕದ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಆಳವಿಲ್ಲದ ಮಂಜು ಇರುವ ಸಾಧ್ಯತೆ ಇದೆ.
- ಜನವರಿ 3ರಂದು ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ಕರ್ನಾಟಕದ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಆಳವಿಲ್ಲದ ಮಂಜು ಇರುವ ಸಾಧ್ಯತೆ ಇದೆ.
- ಜನವರಿ 4ರಂದು ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ.
- ಜನವರಿ 5ರಂದು ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ.
- ಜನವರಿ 6ರಂದು ಕೂಡ ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ.
ಇದನ್ನೂ ಓದಿ : ಹೊಸ ವರ್ಷಕ್ಕೆ ರಾಜ್ಯಾದ್ಯಂತ ಅದ್ಧೂರಿ ಸ್ವಾಗತ.. ಎಲ್ಲೆಲ್ಲಿ ಹೇಗೆಲ್ಲಾ ಸೆಲೆಬ್ರೆಷನ್ ಮಾಡಲಾಯಿತು?
Post Views: 55