Download Our App

Follow us

Home » ಸಿನಿಮಾ » ದರ್ಶನ್​​ಗೆ ಬೇಲ್​​​​ ಸಿಕ್ಕಿರೋ ಖುಷಿಯಲ್ಲಿ ರಚಿತಾ ರಾಮ್ – ಕಾಲಾಯ ತಸ್ಮೈ ನಮಃ ಅಂತಾ ವಿಡಿಯೋ ಶೇರ್ ಮಾಡಿದ ನಟಿ ​..!

ದರ್ಶನ್​​ಗೆ ಬೇಲ್​​​​ ಸಿಕ್ಕಿರೋ ಖುಷಿಯಲ್ಲಿ ರಚಿತಾ ರಾಮ್ – ಕಾಲಾಯ ತಸ್ಮೈ ನಮಃ ಅಂತಾ ವಿಡಿಯೋ ಶೇರ್ ಮಾಡಿದ ನಟಿ ​..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್​​ಗೆ ಬಿಗ್ ರಿಲೀಫ್ ಸಿಕ್ಕಿದ್ದು, 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಇದೀಗ ನಟ ದರ್ಶನ್​​ಗೆ ಮಧ್ಯಂತರ ಜಾಮೀನು ಸಿಕ್ಕಿರೋದಕ್ಕೆ ನಟಿ ರಚಿತಾ ರಾಮ್ ಸಂತಸ ವ್ಯಕ್ತಪಡಿಸಿದ್ದಾರೆ.

ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿರೋ ಖುಷಿಯಲ್ಲಿರುವ ಡಿಂಪಲ್​​ ಕ್ವೀನ್​​, ಸೋಷಿಯಲ್ ಮೀಡಿಯಾದಲ್ಲಿ ನವಗ್ರಹ ಬಿಜಿಎಮ್ ಹಾಕಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.  ಈ ವಿಡಿಯೋದಲ್ಲಿ ಕಾಲಾಯ ತಸ್ಮೈ ನಮಃ ಅಂತ ವಿಡಿಯೋ ಮಾಡಿ ಪೋಸ್ಟ್​​ ಮಾಡಿದ್ದಾರೆ.

ಇದನ್ನೂ ಓದಿ : ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ನೇಹಾ ಗೌಡ..!

Leave a Comment

DG Ad

RELATED LATEST NEWS

Top Headlines

ಹಾಕಿ ಕ್ರೀಡಾಕೂಟದಲ್ಲಿ ಪರ್ಜನ್ಯ ಮತ್ತು ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ..!

ಮೈಸೂರು : ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಹತ್ತನೇ ತರಗತಿ ವಿದ್ಯಾರ್ಥಿ R. ಪರ್ಜನ್ಯ ಮತ್ತು ತಂಡ ಹಾಕಿ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪರ್ಜನ್ಯ ಹಾಗೂ ತಂಡ

Live Cricket

Add Your Heading Text Here