Download Our App

Follow us

Home » ಸಿನಿಮಾ » ‘ಕೈದಿ ನಂ 6106 ಆರೋಪಿನಾ… ಅಪರಾಧಿನಾ..’ ಟೈಟಲ್ ಫಿಲ್ಮ್ ಚೇಂಬರ್​​ನಲ್ಲಿ ರಿಜಿಸ್ಟರ್..!

‘ಕೈದಿ ನಂ 6106 ಆರೋಪಿನಾ… ಅಪರಾಧಿನಾ..’ ಟೈಟಲ್ ಫಿಲ್ಮ್ ಚೇಂಬರ್​​ನಲ್ಲಿ ರಿಜಿಸ್ಟರ್..!

ಬೆಂಗಳೂರು : ಕಳೆದ ನಾಲ್ಕು ದಿನಗಳ ಹಿಂದೆ ಪಿಎಂ ಫಿಲಮ್ಸ್​ ನಿರ್ಮಾಣ ಸಂಸ್ಥೆ ‘ಡಿ ಗ್ಯಾಂಗ್’ ಹೆಸರಿನ ಚಿತ್ರದ ನೊಂದಣಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಆದರೆ ಈ ಹೆಸರನ್ನು ನೀಡಲು ಸಾಧ್ಯವಿಲ್ಲವೆಂದು ವಾಣಿಜ್ಯ ಮಂಡಳಿ ಹೇಳಿತ್ತು.

ಆದರೆ ಇದರ ಬೆನ್ನಲ್ಲೇ ‘ಖೈದಿ ನಂ 6106 ಆರೋಪಿನಾ… ಅಪರಾಧಿನಾ..’ ಎಂಬ ಶಿರ್ಷಿಕೆಯ ಚಿತ್ರ ಫಿಲ್ಮ್ ಚೇಂಬರ್ ನಲ್ಲಿ ರಿಜಿಸ್ಟರ್ ಆಗಿದೆ. ರಾಘವ್ ದಾನಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದ್ದು, ದರ್ಶನ್ ಮಾಡಿರೋ ಮರ್ಡರ್ ಮಿಸ್ಟರಿ ಕಥೆಯನ್ನ ಚಿತ್ರತಂಡ ಎಳೆ ಎಳೆಯಾಗಿ ಬಿಚ್ಚಿಡ್ತಾರಾ ಅನ್ನೋದನ್ನು ಕಾದುನೋಡಬೇಕಿದೆ. ಈ ಸಿನಿಮಾದಲ್ಲಿ ದರ್ಶನ್ ಹೀರೋ ಆಗ್ತಾರಾ ? ಅಥವಾ ಬೇರೆ ಸ್ಟಾರ್ ಹೀರೋ ಆಗಿ ಕಾಣಿಸಿಕೊಳ್ತಾರಾ? ಹೀರೋಯಿನ್ ಆಗಿ ಪವಿತ್ರ ಗೌಡನೇ ಚ್ಯೂಸ್​​ ಮಾಡ್ತಾರಾ? ಅನ್ನೋ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.

ಹೇಗಿರುತ್ತೆ ಖೈದಿ ನಂ 6106 ಆರೋಪಿನಾ.. ಅಪರಾಧಿನಾ ಸಿನಿಮಾ..!

ಪಟ್ಟಣಗೆರೆ ಶೇಡ್.. ಅನ್ನಪೂರ್ಣೇಶ್ವರಿ ಪೊಲೀಸ್ ಸ್ಟೇಷನ್.. ಕಾಮಾಕ್ಷಿ ಪಾಳ್ಯ ಪೊಲೀಸ್ ಸ್ಟೇಷನ್, ಚಿತ್ರದುರ್ಗ, ಸ್ಟೋನಿ ಬ್ರೋಕ್ ಕೆಫೆ. ಮೈಸೂರಿನ ರ್ಯಾಡಿಶನ್ ಬ್ಲೂ ಹೋಟೇಲ್ ಸೇರಿದಂತೆ ಕೋರ್ಟ್ ಜೈಲ್ ಸೆಟ್ ಹಾಕಿ ಶೂಟ್ ಮಾಡ್ತಾರಾ…? ಬರೋಬರಿ 5 ವರ್ಷ ಈ ಖೈದಿ ನಂ 6106 ಆರೋಪಿನಾ.. ಅಪರಾಧಿನಾ ಸಿನಿಮಾದ ಟೈಟಲ್ ಚಲಾವಣೆಯಲ್ಲಿರುತ್ತದೆ.

ಇದನ್ನೂ ಓದಿ : ಪವಿತ್ರಾಗೌಡ ಲಿಪ್​ಸ್ಟಿಕ್​​​​​ ಅವತಾರದಿಂದ ಲೇಡಿ PSIಗೆ ಸಂಕಷ್ಟ – ಇದು ಬಿಟಿವಿ ವರದಿಯ ಬಿಗ್​ ಇಂಪ್ಯಾಕ್ಟ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here