Download Our App

Follow us

Home » ಅಪರಾಧ » ಪ್ರಜ್ವಲ್​​​​​ ವಾಪಸ್​ ಹೊತ್ತಲ್ಲೇ SIT ತನಿಖೆ ಚುರುಕು : ಪ್ರಜ್ವಲ್​ ದಿಂಬು, ಬೆಡ್​ ವಶಕ್ಕೆ..!

ಪ್ರಜ್ವಲ್​​​​​ ವಾಪಸ್​ ಹೊತ್ತಲ್ಲೇ SIT ತನಿಖೆ ಚುರುಕು : ಪ್ರಜ್ವಲ್​ ದಿಂಬು, ಬೆಡ್​ ವಶಕ್ಕೆ..!

ಹಾಸನ : ಪ್ರಜ್ವಲ್​​​​​ ವಾಪಸ್​ ಹೊತ್ತಲ್ಲೇ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಹಾಸನದಲ್ಲಿರುವ ಸಂಸದ ಪ್ರಜ್ವಲ್​​ ನಿವಾಸದಲ್ಲಿ ಪರಿಶೀಲನೆ ನಡೆದಿದೆ. SIT ಟೀಂ ಪ್ರಜ್ವಲ್​​​​ ಬೆಡ್​ ರೂಂನ ಹಾಸಿಗೆ, ದಿಂಬು ವಶಕ್ಕೆ ಪಡೆದಿದೆ. ಹಾಸನದ ಪ್ರಜ್ವಲ್​​ ನಿವಾಸದಲ್ಲಿ ವಿಧಿ ವಿಜ್ಞಾನ ತಜ್ಞ(FSL)ರ ಜೊತೆ ತೆರಳಿ SIT ಪರಿಶೀಲನೆ ನಡೆಸಿದೆ.

SIT, FSL ಟೀಂ ಸತತ 10 ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದು, ಪ್ರಜ್ವಲ್‌ ಬೆಡ್​ರೂಂನ ಹಾಸಿಗೆ, ದಿಂಬು, ಹೊದಿಕೆಯನ್ನು SIT ಕೊಂಡೊಯ್ದಿದೆ. ಹಾಗೆಯೇ ಬೆಡ್​ರೂಂನಲ್ಲಿದ್ದ ಹಲವು ವಸ್ತುಗಳನ್ನೂ ವಶಕ್ಕೆ ಪಡೆದಿದ್ದು, ಮಹತ್ವದ ದಾಖಲೆ ಸಂಗ್ರಹಿಸಲು SIT ಮುಂದಾಗಿದೆ.

ವಿಧಿ ವಿಜ್ಞಾನ ತಜ್ಞರು ಪೂರಕ ಸಾಕ್ಷ್ಯ ಕಲೆ ಹಾಕಿದ್ದು, ಸಾಕ್ಷ್ಯಗಳ ಸಮೇತ SIT ಟೀಂ ಬೆಂಗಳೂರಿಗೆ ಹೊರಟಿದೆ. ಹಾಸನ ನಗರ ಠಾಣೆ ಪೊಲೀಸರ ನೆರವು ಪಡೆದು SIT ಟೀಂ ಪರಿಶೀಲನೆ ನಡೆಸಿದೆ.

ಇದನ್ನೂ ಓದಿ : ಸಂತ್ರಸ್ತೆ ಕಿಡ್ನಾಪ್ ಕೇಸ್ : ಇಂದು ಭವಾನಿ ರೇವಣ್ಣ ಬೇಲ್ ಅರ್ಜಿ ವಿಚಾರಣೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here