Download Our App

Follow us

Home » ಜಿಲ್ಲೆ » ಕ್ಯೂಆರ್ ಕೋಡ್​​​ನಲ್ಲಿ ಉತ್ತಮ ರೇಟಿಂಗ್ – ಭೈಯಪ್ಪನಹಳ್ಳಿ ಪೊಲೀಸ್ ಇನ್ಸ್​​​​ಪೆಕ್ಟರ್​​ಗೆ ಗೌರವ ಪ್ರಶಂಸೆ ನೀಡಿದ ಪೊಲೀಸ್ ಕಮಿಷನರ್..!

ಕ್ಯೂಆರ್ ಕೋಡ್​​​ನಲ್ಲಿ ಉತ್ತಮ ರೇಟಿಂಗ್ – ಭೈಯಪ್ಪನಹಳ್ಳಿ ಪೊಲೀಸ್ ಇನ್ಸ್​​​​ಪೆಕ್ಟರ್​​ಗೆ ಗೌರವ ಪ್ರಶಂಸೆ ನೀಡಿದ ಪೊಲೀಸ್ ಕಮಿಷನರ್..!

ಬೆಂಗಳೂರು : ಕ್ಯೂಆರ್ ಕೋಡ್​​​ನಲ್ಲಿ ಉತ್ತಮ ರೇಟಿಂಗ್ ಪಡೆದ ಭೈಯಪ್ಪನಹಳ್ಳಿ ಪೊಲೀಸ್ ಇನ್ಸ್​​​​ಪೆಕ್ಟರ್ ಶಿವಕುಮಾರ್​​ ಅವರಿಗೆ ಪೊಲೀಸ್ ಕಮಿಷನರ್ ದಯಾನಂದ್‌ ಅವರು ಗೌರವ  ಪ್ರಶಂಸ ಪತ್ರ ನೀಡಿದ್ದಾರೆ.

ಪ್ರತಿ ಸ್ಟೇಷನ್​​​ಗೆ ಪೊಲೀಸರ ಪ್ರತಿಕ್ರಿಯೆ ಸಂಬಂಧ ಕ್ಯೂ ಆರ್ ಕೋಡ್ ನೀಡಲಾಗಿದೆ. ಠಾಣೆಗೆ ಭೇಟಿ ನೀಡುವ ಸಾರ್ವಜನಿಕರು ತಮ್ಮ ಅನುಭವವನ್ನು ಕ್ಯೂ-ಆರ್ ಕೋಡ್ ಮೂಲಕ ನೀಡಬಹುದು.

ಬೆಂಗಳೂರು ಪೂರ್ವ ವಿಭಾಗದ ಭೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್​​​ಪೆಕ್ಟರ್ ಶಿವಕುಮಾರ್​​​ ಸಾರ್ವಜನಿಕರಿಗೆ ಉತ್ತಮ ಸ್ಪಂದನೆ ನೀಡಿದ್ದಾರೆ. ಈ ಹಿನ್ನಲೆ ಕ್ಯೂಆರ್ ಕೋಡ್​​​ನಲ್ಲಿ ಉತ್ತಮ ರೇಟಿಂಗ್ ಪಡೆದ ಭೈಯಪ್ಪನಹಳ್ಳಿ ಪೊಲೀಸ್ ಇನ್ಸ್​​​ಪೆಕ್ಟರ್ ಶಿವಕುಮಾರ್​​ಗೆ ಪೊಲೀಸ್ ಕಮಿಷನರ್ ದಯಾನಂದ್‌ ಪ್ರಶಂಸ ಪತ್ರ ನೀಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಿತಿಮೀರಿದ ಡೆಂಘೀ ಮಹಾಮಾರಿ ​- ಈವರೆಗೂ 6831 ಪ್ರಕರಣಗಳು ಪತ್ತೆ..!

 

 

Leave a Comment

DG Ad

RELATED LATEST NEWS

Top Headlines

ಅಶೋಕ್​ ರಾಜೀನಾಮೆ ಕೊಡಲಿ, ತಪ್ಪು ಮಾಡದ ನನ್ನಿಂದ ರಾಜೀನಾಮೆ ಯಾಕ್ ಕೇಳ್ತಾರೆ – ಸಿಎಂ ಸಿದ್ದು..!

ರಾಯಚೂರು : ನಾನು ತಪ್ಪು ಮಾಡಿದ್ದೀನಿ ಅಂತಾ ಕೋರ್ಟ್​ ಹೇಳಿದೆಯಾ..? ತಪ್ಪು ಮಾಡದೇ ನಾನ್ಯಾಕೆ ರಾಜೀನಾಮೆ ಕೊಡಲಿ, ಅಶೋಕ್​ ಮೊದಲು ರಾಜೀನಾಮೆ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ

Live Cricket

Add Your Heading Text Here