Download Our App

Follow us

Home » ಮೆಟ್ರೋ » ಬೆಂಗಳೂರು ನಮ್ಮ ಮೆಟ್ರೋದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು : ವಿಡಿಯೋ ವೈರಲ್​​..!

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು : ವಿಡಿಯೋ ವೈರಲ್​​..!

ಬೆಂಗಳೂರು : ನಮ್ಮ ಮೆಟ್ರೋ ರೈಲಿನ ಒಳಗೆ ಪ್ರಯಾಣಿಕರು ಹೊಡೆದಾಡಿಕೊಂಡ ಘಟನೆ ನಡೆದಿದೆ. ಮೆಟ್ರೋ ಪ್ರಯಾಣಿಕರು ಕೈ ಕೈ ಮಿಲಾಯಿಸಿ ಹೊಡೆದಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್​​ ಆಗುತ್ತಿದೆ.

ಕಿಕ್ಕಿರಿದು ತುಂಬಿದ್ದ ಮೆಟ್ರೋ ರೈಲಿನ ಒಳಗೆ ಮೇಲೆ ಬಿದ್ರು ಅನ್ನೋ ಕಾರಣಕ್ಕೆ ಅವಾಚ್ಯ ಪದಬಳಕೆ ಮಾಡಿ ಹೊಡೆದಾಡಿದ್ದಾರೆ. ಇನ್ನು ವೈರಲ್​​ ಅಗುತ್ತಿರುವ ವಿಡಿಯೋವನ್ನು ಪರಿಶೀಲನೆ ಮಾಡ್ತಿರೋ ಬಿಎಂಆರ್​​​ಸಿಎಲ್​​ ಯಾವ ಮೆಟ್ರೋ ರೈಲು, ಎಲ್ಲಿ ನಡೆದಿರುವ ಘಟನೆ, ಯಾವ ಟೈಂ ಎನ್ನುವ ಬಗ್ಗೆ  ಮಾಹಿತಿ ಕಲೆಹಾಕುತ್ತಿದೆ.

ಇನ್ನು ಇಂತಹ ಘಟನೆ ಮತ್ತೆ ನಡೆಯಬಾರದು ಎಂದು ಚಿಂತನೆ ನಡೆಸುತ್ತಿರುವ ಬಿಎಂಆರ್​​​ಸಿಎಲ್, ಮೆಟ್ರೋ ಒಳಗೆ ಮತ್ತಷ್ಟು ಸೆಕ್ಯುರಿಟಿ ಹೆಚ್ಚಿಸುವ ಬಗ್ಗೆ ಪ್ಲಾನ್​​ ಮಾಡುತ್ತಿದೆ. ಪ್ರಯಾಣಿಕರು ಮತ್ತೆ ಈ ರೀತಿ ಘಟನೆಗಳಲ್ಲಿ ಪಾಲ್ಗೊಳ್ಳದಂತೆ ಕಠಿಣ ಕ್ರಮಕ್ಕೆ ನಿರ್ಧಾರ ಮಾಡಿದೆ.

ಇದನ್ನೂ ಓದಿ : ಉಡುಪಿಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಭೇಟಿ..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here