Download Our App

Follow us

Home » ಮೆಟ್ರೋ » ಬೆಂಗಳೂರು : ಹಫ್ತಾ ವಸೂಲಿಗಾಗಿ ವೃದ್ಧನ ಮುಂದೆ ಯುವಕನ ಹುಚ್ಚಾಟ : ವಿಡಿಯೋ ವೈರಲ್..!

ಬೆಂಗಳೂರು : ಹಫ್ತಾ ವಸೂಲಿಗಾಗಿ ವೃದ್ಧನ ಮುಂದೆ ಯುವಕನ ಹುಚ್ಚಾಟ : ವಿಡಿಯೋ ವೈರಲ್..!

ಬೆಂಗಳೂರು : ಯುವಕನೊಬ್ಬ ಮೆಡಿಕಲ್ ಶಾಪ್​​ನಲ್ಲಿ ಹಫ್ತಾ ವಸೂಲಿಗಾಗಿ ಹೈಡ್ರಾಮ ನಡೆಸಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯ ಪ್ರಿಯಾನಗರದಲ್ಲಿ ನಡೆದಿದೆ. ಇದೀಗ ಯುವಕನ ಪುಂಡಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನ ಡಿಜೆ ಹಳ್ಳಿಯ ಪ್ರಿಯಾನಗರ ಮೆಡಿಕಲ್​​ ಶಾಪ್​​ವೊಂದರಲ್ಲಿ ಹಫ್ತಾ ವಸೂಲಿಗಾಗಿ ವೃದ್ಧರೊಬ್ಬರಿಗೆ ಕಿರುಕುಳ ನೀಡಲಾಗಿದೆ. ರಿಝ್ವಾನ್ ಮೆಡಿಕಲ್ ಶಾಪ್ ಬಳಿ ಯುವಕನೊಬ್ಬ ಹುಚ್ಚನಂತೆ ವರ್ತನೆ ಮಾಡಿ ಹೈಡ್ರಾಮ ನಡೆಸಿದ್ದಾನೆ.

ಯುವಕನ ಹುಚ್ಚಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೋಲ್ ಕಾಲ್ ಕೊಡದಿದ್ದರೆ ಹಲ್ಲೆ ನಡೆಸೋದಾಗಿ ಪುಂಡ ಬೆದರಿಕೆ ಹಾಕಿದ್ದಾನಂತೆ. ಡಿಜೆ ಹಳ್ಳಿ ಠಾಣೆ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ : ಕುಂಬಳಗೋಡು ಪರ್ಫ್ಯೂಮ್ ಕಾರ್ಖಾನೆ ಅಗ್ನಿ ದುರಂತ : ಸಾ*ವಿನ ಸಂಖ್ಯೆ 5ಕ್ಕೆ ಏರಿಕೆ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here