Download Our App

Follow us

Home » ಮೆಟ್ರೋ » ನ್ಯೂ ಇಯರ್​ ಸೆಲೆಬ್ರೇಷನ್​ಗೆ ಪ್ಲಾನ್ – ಬೆಂಗಳೂರು ಪೊಲೀಸರು ಫುಲ್ ಅಲರ್ಟ್..!

ನ್ಯೂ ಇಯರ್​ ಸೆಲೆಬ್ರೇಷನ್​ಗೆ ಪ್ಲಾನ್ – ಬೆಂಗಳೂರು ಪೊಲೀಸರು ಫುಲ್ ಅಲರ್ಟ್..!

ಬೆಂಗಳೂರು : ನ್ಯೂ ಇಯರ್ ಸೆಲೆಬ್ರೇಷನ್​​ ವೇಳೆ ಯಾವುದೇ ಅವಘಢ ಸಂಭವಿಸಿದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಡಿಸೆಂಬರ್ 31ರ ರಾತ್ರಿ 1 ಗಂಟೆವರೆಗೆ ಮಾತ್ರ ಸೆಲೆಬ್ರೇಷನ್​​ ಮಾಡಬಹುದು, ಆಮೇಲೆ ರೋಡ್​ನಲ್ಲಿ ಕಾಣಿಸಿಕೊಂಡ್ರೆ ಏಟು ಬೀಳೋದಂತು ಖಂಡಿತಾ.

ಕುಡಿದು ಗಾಡಿ ಓಡಿಸಿದ್ರೆ, ವೀಲಿಂಗ್, ಡ್ರ್ಯಾಗ್ ರೇಸ್ ಅಂತ ಎಕ್ಸಲೇಟರ್ ರೇಸ್ ಮಾಡಿದ್ರೆ ಅರೆಸ್ಟ್ ಮಾಡಲಾಗುತ್ತದೆ. ಅಷ್ಟೆ ಅಲ್ಲದೆ ಆಟೋ-ಕ್ಯಾಬ್ ಚಾಲಕರು ಹೆಚ್ಚು ಹಣ ವಸೂಲಿ ಮಾಡಿದ್ರೆ ಅವರ ಮೇಲೂ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಬೆಂಗಳೂರಿನ ಎಲ್ಲಾ ಫ್ಲೈ ಓವರ್​ಗಳು ಡಿಸೆಂಬರ್ 31ಕ್ಕೆ ಬಂದ್ ಆಗಲಿದ್ದು, ಏರ್​ಪೋರ್ಟ್ ಫ್ಲೈ ಓವರ್​​ನ ಮಾತ್ರ ಪೊಲೀಸರು ಓಪನ್ ಇಡಲಿದ್ದಾರೆ.

ಬ್ರಿಗೇಡ್ ರೋಡ್, ಎಂಜಿ ರೋಡ್, ಕೋರಮಂಗಲದಲ್ಲಿ ನಾಕಾಬಂದಿ, ಸಿಸಿಟಿವಿ, ಡ್ರೋನ್​ ಮೂಲಕ ಎಲ್ಲೆಡೆ ಸೆಲೆಬ್ರೇಷನ್ ಮೇಲೆ ಪೊಲೀಸರು ಕಣ್ಣಿಡಲಿದ್ದಾರೆ. ಪಬ್, ಕ್ಲಬ್, ಹೊಟೇಲ್, ರೆಸ್ಟೋರೆಂಟ್​ಗಳು ಕೂಡಾ ನ್ಯೂ ಇಯರ್ ಸೆಲೆಬ್ರೇಷನ್​​ಗೆ ರೆಡಿಯಾಗಿದೆ. ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್, ಸ್ಪೆಷಲ್ ಮೆನು ಆಫರ್ ಸಿಗಲಿದ್ದು, ರಾಜಧಾನಿಯಲ್ಲಿ 1 ಸಾವಿರ ಕೋಟಿ ವಹಿವಾಟಿನ ನಿರೀಕ್ಷೆಯಿದೆ.

500 ಕೋಟಿಗೂ ಹೆಚ್ಚು ಮದ್ಯದ ವಹಿವಾಡು ನಡೆಯೋ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ತಡೆಯಲು ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು ಕಮಿಷನರ್ ಬಿ ದಯಾನಂದ್ ನೇತೃತ್ವದಲ್ಲಿ ಭದ್ರತೆ ನಡೆಯಲಿದೆ.

ಇದನ್ನೂ ಓದಿ : ವರಾಹಿ ಜ್ಯುವೆಲ್ಲರ್ಸ್ ಮಾಲೀಕರಿಗೆ ವಂಚನೆ – ಐಶ್ವರ್ಯಗೌಡ, ಹರೀಶ್ ಅರೆಸ್ಟ್ ಆಗ್ತಿದ್ದಂತೆ ನಟ ಧಮೇಂದ್ರ ಪರಾರಿ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ಬಿಗ್​ ಶಾಕ್​.. ಶುರುವಾಯ್ತು ‘ಜಾಮೀನು’ ಸಂಕಷ್ಟ – ಬೇಲ್​ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಪೊಲೀಸರು!

ಬೆಂಗಳೂರು :  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್​ಗೆ ಬಿಗ್ ಶಾಕ್​ ಎದುರಾಗಿದೆ. ದರ್ಶನ್​​ ಮತ್ತೆ ಜೈಲಿಗೆ ಹೋಗೋದು ಫಿಕ್ಸ್ ಎನ್ನಲಾಗ್ತಿದೆ. ‘ದಾಸ’ನಿಗೆ ಹೈಕೋರ್ಟ್​ ನೀಡಿರುವ ರೆಗ್ಯುಲರ್

Live Cricket

Add Your Heading Text Here