Download Our App

Follow us

Home » ಜಿಲ್ಲೆ » ಮಸಾಲೆ ಪ್ರಿಯರೇ ಎಚ್ಚರ.. MTR ಮಸಾಲೆ ಪ್ಯಾಕೇಟ್​ನಲ್ಲಿ ಜೀವಂತ ಹುಳುಗಳು ಪತ್ತೆ..!

ಮಸಾಲೆ ಪ್ರಿಯರೇ ಎಚ್ಚರ.. MTR ಮಸಾಲೆ ಪ್ಯಾಕೇಟ್​ನಲ್ಲಿ ಜೀವಂತ ಹುಳುಗಳು ಪತ್ತೆ..!

ಬಾಗಲಕೋಟೆ : MTR ಮಸಾಲೆ ಇಲ್ದೇ ನೀವು ಅಡುಗೆ ಮಾಡೋದೇ ಇಲ್ವಾ.. ಇನ್ಮುಂದೆ MTR ಮಸಲಾ ತಿನ್ನಬೇಡಿ ಹುಷಾರ್.. ಯಾಕಂದ್ರೆ MTR ಮಸಾಲ ಪ್ಯಾಕೆಟ್​ನಲ್ಲಿ ಜೀವಂತ ಹುಳುಗಳು ಪತ್ತೆಯಾದ ಘಟನೆ ಬಾಗಲಕೋಟೆಯ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಎಂಟಿಆರ್ ಮಸಾಲಾ ಪಾಕೆಟ್ ಖರೀದಿಸಿದ ಗ್ರಾಹಕರು ಫುಲ್​​ ಶಾಕ್ ಆಗಿದ್ದಾರೆ.

ಪ್ರತಿಷ್ಠಿತ ಬ್ರಾಂಡ್ ಆಗಿರುವ ಎಂಟಿಆರ್ ಮಸಾಲೆಯನ್ನು ಗ್ರಾಹಕರೊಬ್ಬರು ಜಮಖಂಡಿಯ ಅಂಗಡಿಯಲ್ಲಿ ಖರೀದಿಸಿದ್ದಾರೆ. ಆದರೆ ಜಮಖಂಡಿಯಲ್ಲಿ ಎಂಟಿಆರ್ ಮಸಾಲಾ ಪಾಕೆಟ್ ಖರೀದಿಸಿದ ಗ್ರಾಹಕರಿಗೆ ಶಾಕ್ ಎದುರಾಗಿದ್ದು, ಎಂಟಿಆರ್ ಮಸಾಲಾ ಪಾಕೆಟ್​ನಲ್ಲಿ ಜೀವಂತ ಹುಳುಗಳು ಪತ್ತೆಯಾಗಿದೆ.

ಇನ್ನು ಸಹ ಎಕ್ಸ್​​ ಪೈರ್​ ಆಗದ ಪ್ಯಾಕೆಟ್​ನಲ್ಲಿ ಹುಳುಗಳು ಪತ್ತೆಯಾಗಿದ್ದು,​ ಎಂಟಿಆರ್​ ಗ್ರಾಹಕರಿಗೆ ಆತಂಕ ಮೂಡಿಸಿದೆ. ಹೀಗಾಗಿ ಎಂಟಿಆರ್ ಕಂಪನಿ ಬಗ್ಗೆ ಇರಿಸು ಮುರಿಸುಗೊಂಡಿದ್ದಾರೆ.

ಇದನ್ನೂ ಓದಿ : ‘ಟ್ರಾಮಿ’ ಚಂಡಮಾರುತಕ್ಕೆ ನಲುಗಿದ ಫಿಲಿಪೈನ್ಸ್‌.. 150ಕ್ಕೂ ಹೆಚ್ಚು ಸಾ*ವು, ನೂರಾರು ಮಂದಿ ನಾಪತ್ತೆ..!

Leave a Comment

DG Ad

RELATED LATEST NEWS

Top Headlines

ಹಾಕಿ ಕ್ರೀಡಾಕೂಟದಲ್ಲಿ ಪರ್ಜನ್ಯ ಮತ್ತು ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ..!

ಮೈಸೂರು : ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಹತ್ತನೇ ತರಗತಿ ವಿದ್ಯಾರ್ಥಿ R. ಪರ್ಜನ್ಯ ಮತ್ತು ತಂಡ ಹಾಕಿ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪರ್ಜನ್ಯ ಹಾಗೂ ತಂಡ

Live Cricket

Add Your Heading Text Here