Download Our App

Follow us

Home » ಜಿಲ್ಲೆ » ಮಂಡ್ಯದಲ್ಲಿ ಲಾರಿ ಡ್ರೈವರ್​​ ಯಡವಟ್ಟಿನಿಂದ ಅಪಘಾತ – ನಾಲ್ವರ ಸ್ಥಿತಿ ಗಂಭೀರ..!

ಮಂಡ್ಯದಲ್ಲಿ ಲಾರಿ ಡ್ರೈವರ್​​ ಯಡವಟ್ಟಿನಿಂದ ಅಪಘಾತ – ನಾಲ್ವರ ಸ್ಥಿತಿ ಗಂಭೀರ..!

ಮಂಡ್ಯ : ಲಾರಿ ಡ್ರೈವರ್​​ ಯಡವಟ್ಟಿನಿಂದ ಗಾರ್ಮೆಂಟ್ ಬಸ್ ಅಪಘಾತವಾಗಿರುವ ಘಟನೆ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ತಿರುವು ಪಡೆಯುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಗಾರ್ಮೆಂಟ್​ ಬಸ್​ ಪಕ್ಕದ ರಸ್ತೆಗೆ ಹಾರಿ ಅಂಗಡಿಗೆ ಡಿಕ್ಕಿಯಾಗಿದೆ. CCTV ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಮದ್ದೂರಿನ ಸೋಮನಹಳ್ಳಿ ಬಳಿ ಮೈಸೂರು-ಬೆಂಗಳೂರು ಹಳೆ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಬಸ್​ನಲ್ಲಿದ್ದ 25 ಮಹಿಳೆಯರಿಗೆ ಗಾಯಗಳಾಗಿವೆ. ಬಸ್​ನ ಅತಿವೇಗವೂ ಅಪಘಾತಕ್ಕೆ ಕಾರಣ ಎನ್ನಲಾಗ್ತಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮದ್ದೂರು ಠಾಣೆ ಪೊಲೀಸರು ಕೇಸ್​ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಹೈಕೋರ್ಟ್ ರಾಜ್ಯ​ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ – ಬಿ.ವೈ ವಿಜಯೇಂದ್ರ..!

Leave a Comment

DG Ad

RELATED LATEST NEWS

Top Headlines

ನಿಗದಿಗಿಂತ ಹೆಚ್ಚಿನ ಹಣಕ್ಕಾಗಿ ಗಲಾಟೆ – ನಡು ರಸ್ತೆಯಲ್ಲೇ ಪ್ರಯಾಣಿಕನಿಗೆ ನಿಂದಿಸಿ ಹಲ್ಲೆಗೆ ಯತ್ನಿಸಿದ ಓಲಾ ಕ್ಯಾಬ್​ ಡ್ರೈವರ್..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಿಗದಿಗಿಂತ ಹೆಚ್ಚಿನ ಹಣ ನೀಡುವಂತೆ ಓಲಾ ಕ್ಯಾಬ್ ಡ್ರೈವರ್ ಕ್ಯಾತೆ ತೆಗೆದಿದ್ದು, ಚಾಲಕ ನಡು ರಸ್ತೆಯಲ್ಲೇ ಪ್ರಯಾಣಿಕನಿಗೆ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ.

Live Cricket

Add Your Heading Text Here