ಬೆಂಗಳೂರು : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಹಂಗಾಮಿ ಅಧ್ಯಕ್ಷರಾಗಿ ಜಗನ್ನಾಥ ಶೇಘ್ ಜೀ ಆಯ್ಕೆಯಾಗಿದ್ದಾರೆ. ಕೆಂಪಣ್ಣ ವಿಧಿವಶದಿಂದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸ್ಥಾನ ತೆರವಾಗಿತ್ತು.
ಇದೀಗ ಇಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಹಂಗಾಮಿಯಾಗಿ ಜಗನ್ನಾಥ ಶೇಘ್ ಜೀ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ .ರವೀಂದ್ರ ಅವರು, ಸಂಘದ ಆಡಳಿತ ಮಂಡಳಿ ಮುಂದುವರಿಯಲಿದ್ದ, ಹಂಗಾಮಿ ಅಧ್ಯಕ್ಷರ ಮಾತ್ರ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ನಿರೂಪಣೆಗೆ ದುಬಾರಿ ಸಂಭಾವನೆ ಪಡೀತಾರೆ ಈ ನಟ.. ಇವರೇ ನೋಡಿ ಆ ಹೋಸ್ಟ್..!
Post Views: 34