ಬೆಂಗಳೂರು : ಬೆಳ್ಳಂಬೆಳಗ್ಗೆ ನಗರದಲ್ಲಿ ಬಿಲ್ಡರ್ಸ್ಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಆದಾಯ ಮೀರಿ ಸಂಪತ್ತು ಗಳಿಕೆ ಆರೋಪದ ಮೇಲೆ ಬಿಲ್ಡರ್ಸ್ಗಳಿಗೆ ಸಂಬಂಧಿಸಿದ ಐದು ಕಡೆಗಳಲ್ಲಿ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ಬಿಲ್ಡರ್ಸ್ಗಳಿಗೆ ನಡುಕ ಶುರುವಾಗಿದ್ದು, ಸದ್ಯ IT ಟೀಂ ಬಿಲ್ಡರ್ಗಳ ಮನೆ, ಕಚೇರಿಗಳಲ್ಲಿ ತಲಾಶ್ ಮಾಡುತ್ತಿವೆ. ಮಹತ್ವದ ದಾಖಲೆಗಳು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.
ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ…
ಇದನ್ನೂ ಓದಿ : ಶಾಸಕತ್ವದಿಂದ ಮುನಿರತ್ನರನ್ನು ಸಸ್ಪೆಂಡ್ ಮಾಡಿ – ವಿಧಾನಸಭೆಯಲ್ಲಿ ಸ್ಪೀಕರ್ಗೆ ಕಾಂಗ್ರೆಸ್ ಶಾಸಕರ ಆಗ್ರಹ..!
Post Views: 59