Download Our App

Follow us

Home » ಅಪರಾಧ » ಶೂ ಮಾರಾಟಗಾರನ ಮನೆ ಮೇಲೆ IT ರೇಡ್​ – ಸೂಕ್ತ ದಾಖಲೆ ಇಲ್ಲದ 40 ಕೋಟಿ ವಶಕ್ಕೆ ಪಡೆದ ಅಧಿಕಾರಿಗಳು..!

ಶೂ ಮಾರಾಟಗಾರನ ಮನೆ ಮೇಲೆ IT ರೇಡ್​ – ಸೂಕ್ತ ದಾಖಲೆ ಇಲ್ಲದ 40 ಕೋಟಿ ವಶಕ್ಕೆ ಪಡೆದ ಅಧಿಕಾರಿಗಳು..!

ಉತ್ತರ ಪ್ರದೇಶ : ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಅಧಿಕಾರಿಗಳು ಶೂ ಮಾರಾಟಗಾರನ ಮನೆ ಮೇಲೆ ರೇಡ್​ ಮಾಡಿ ಸೂಕ್ತ ದಾಖಲೆ ಇಲ್ಲದ 40 ಕೋಟಿ ರೂ. ವಶಕ್ಕೆ ಪಡಿದ್ದಾರೆ. ಐಟಿ ಅಧಿಕಾರಿಗಳು ಶೂ ಟ್ರೇಡರ್​​ ರಾಮನಾಥ್​ ದಾಂಗ್​​ ಮನೆ ಮೇಲೆ ದಾಳಿ ಮಾಡಿದ್ದಾರೆ.

ಐಟಿ ಅಧಿಕಾರಿಗಳು ತೆರಿಗೆ ವಂಚನೆ ಪ್ರಕರಣದಲ್ಲಿ ಶೂ ಟ್ರೇಡರ್​​ ರಾಮನಾಥ್​ ದಾಂಗ್ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಮನೆ, ಕಚೇರಿ ಮೇಲೆ ರೇಡ್​​ ಮಾಡಿದ ವೇಳೆ ಸೂಕ್ತ ದಾಖಲೆ ಇಲ್ಲದ 40 ಕೋಟಿ ರೂಪಾಯಿ ಪತ್ತೆಯಾಗಿದೆ.

500 ರೂ. ಮುಖಬೆಲೆಯ ನೂರಾರು ಕಂತೆ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ರೇಡ್​​ ಮಾಡಿದ ವೇಳೆ ಪತ್ತೆಯಾದ ಹಣಯನ್ನು ಬ್ಯಾಂಕ್ ಸಿಬ್ಬಂದಿ, ನೋಟ್ ಮೆಷಿನ್​ ಕರೆಸಿ ನೋಟುಗಳ ಎಣಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : KIAL ಏರ್ಪೋರ್ಟ್​ನಲ್ಲಿ ಬಾಂಬ್ ಇದೆ ಅಂತಾ ಜೋಕ್ ಮಾಡಿದ್ದ ಆಸಾಮಿ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here