ಚಿಕ್ಕಬಳ್ಳಾಪುರ : ಜಿಲ್ಲೆಯ ಆಲಂಬಗಿರಿ ಕ್ಷೇತ್ರದಲ್ಲಿ ರಾಶಿ ರಾಶಿ ನಾಗರಕಲ್ಲುಗಳು ಪತ್ತೆಯಾಗಿವೆ. ನೂರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಮುಚ್ಚಿಹೋಗಿದ್ದ 90ಕ್ಕೂ ಹೆಚ್ಚು ನಾಗರಶಿಲ್ಪಗಳು ಒಂದೇ ಜಾಗದಲ್ಲಿ ಸಿಕ್ಕಿವೆ.
ಮೇಲೆ ಕಾಣಿಸುತಿದ್ದ ಮೂರು ನಾಗರಶಿಲ್ಪಗಳಿಗೆ ಜನರು ಪೂಜೆ ಮಾಡುತಿದ್ದರು. ಪ್ರತಿ ವರ್ಷ ಗಣೇಶ ಚತುರ್ಥಿ ಹಬ್ಬಕ್ಕೆ ಕ್ಲೀನ್ ಮಾಡಲಾಗ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸ್ವಚ್ಚ ಮಾಡಲಾಯ್ತು. ಸ್ವಚ್ಚತೆ ಮಾಡುವ ವೇಳೆ ರಾಶಿ ರಾಶಿ ನಾಗರಕಲ್ಲುಗಳು ಪತ್ತೆಯಾಗಿವೆ.
ರಾಶಿ-ರಾಶಿ ನಾಗರಕಲ್ಲು ಪತ್ತೆಯಾಗ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳ ಜನ ಮುಗಿಬಿದ್ದು ಪೂಜೆ ಮಾಡುತ್ತಿದ್ದಾರೆ. ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿ ಕ್ಷೇತ್ರ ಪ್ರಸಿದ್ಧ ಕ್ಷೇತ್ರ ಎನಿಸಿಕೊಂಡಿದೆ.
ಇದನ್ನೂ ಓದಿ : ದರ್ಶನ್‌ಗೆ ವಿವಿಐಪಿ ಸೇವೆ – ಜೈಲು ಅಧೀಕ್ಷಕ ಸೇರಿ 9 ಅಧಿಕಾರಿಗಳು ಸಸ್ಪೆಂಡ್..!
Post Views: 132