Download Our App

Follow us

Home » ಜಿಲ್ಲೆ » ಶಿವಮೊಗ್ಗದಲ್ಲಿ ಪ್ರತಿಭಟನೆ ವೇಳೆ ಕುಸಿದುಬಿದ್ದು ಮಾಜಿ MLC ಭಾನುಪ್ರಕಾಶ್ ಸಾ*ವು..!

ಶಿವಮೊಗ್ಗದಲ್ಲಿ ಪ್ರತಿಭಟನೆ ವೇಳೆ ಕುಸಿದುಬಿದ್ದು ಮಾಜಿ MLC ಭಾನುಪ್ರಕಾಶ್ ಸಾ*ವು..!

ಶಿವಮೊಗ್ಗ : ಶಿವಮೊಗ್ಗದಲ್ಲಿ ಪ್ರತಿಭಟನೆ ವೇಳೆ ಕುಸಿದುಬಿದ್ದು ಮಾಜಿ MLC ಭಾನುಪ್ರಕಾಶ್ ಸಾವನ್ನಪ್ಪಿದ್ದಾರೆ. 69 ವರ್ಷದ ಭಾನುಪ್ರಕಾಶ್ ಅವರು ವಿಧಾನ ಪರಿಷತ್ ಮಾಜಿ ಸದಸ್ಯರಾಗಿದ್ದರು. ಬೆಳಗ್ಗೆ 11.15ರ ಸುಮಾರಿಗೆ ಗೋಪಿ ವೃತ್ತದ ಬಳಿ ಭಾನುಪ್ರಕಾಶ್​ ಪ್ರತಿಭಟನೆ ಮಾಡ್ತಿದ್ದರು.

ಪ್ರತಿಭಟನೆಯಲ್ಲಿ ಭಾನುಪ್ರಕಾಶ್​ ಅವರು ಭಾಷಣವನ್ನೂ ಮಾಡಿದ್ದರು, ಆದರೆ ಭಾರೀ ಹೃದಯಾಘಾತದಿಂದ ಭಾನುಪ್ರಕಾಶ್​ ಜೀವ ಬಿಟ್ಟಿದ್ದಾರೆ. ಭಾನುಪ್ರಕಾಶ್ ಸರ್ಕಾರದ ವಿರುದ್ಧ ಮೌನಾಚರಣೆ ಮಾಡಿಸಿದ್ದರು. ​ನಂತರ ಸುಸ್ತಾಗುತ್ತಿದೆ ಎಂದು ವಾಹನಕ್ಕೆ ಹೋಗಿ ಕುಳಿತಿದ್ದರು. ಕಾರ್ಯಕರ್ತರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಭಾನುಪ್ರಕಾಶ್​ ಅವರು ಬಿಜೆಪಿ ಉಪಾಧ್ಯಕ್ಷ, ಪ್ರಕೋಷ್ಠಗಳ ಸಂಚಾಲಕರಾಗಿದ್ದರು. ಮೃತದೇಹವನ್ನು ಮತ್ತೂರಿಗೆ ಕೊಂಡೊಯ್ದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಇದನ್ನೂ ಓದಿ : ಕುತೂಹಲ ಮೂಡಿಸಿದ ‘ನಸಾಬ್’ ಚಿತ್ರದ ಟ್ರೇಲರ್ : ಅಪ್ಪನ ಕಥೆಗೆ ಮಗನೇ ನಾಯಕ ಹಾಗೂ ನಿರ್ದೇಶಕ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here