Download Our App

Follow us

Home » ಸಿನಿಮಾ » ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ – ಶ್ವೇತಾ ಚೆಂಗಪ್ಪ ಭಾವುಕ ಪೋಸ್ಟ್..!

ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ – ಶ್ವೇತಾ ಚೆಂಗಪ್ಪ ಭಾವುಕ ಪೋಸ್ಟ್..!

ಕನ್ನಡ ಸ್ಪಷ್ಟವಾಗಿ ಮಾತನಾಡುವ ಮತ್ತು ಸಾಹಿತ್ಯವನ್ನು ಬೆರೆಸಿಕೊಂಡು ನಿರೂಪಣೆ ಮಾಡುವ ನಿರೂಪಕಿ ಅಪರ್ಣಾ ವಿಧಿವಶರಾಗಿದ್ದಾರೆ. ಅದರಲ್ಲೂ ಮಜಾ ಟಾಕೀಸ್‌ ‘ವರು’ ಪಾತ್ರದಿಂದ ಜನರ ಅಪಾರ ಮೆಚ್ಚುಗೆ ಗಳಿಸಿದ್ದ ಇವರು ಕ್ಯಾನ್ಸರ್​ ಎಂಬ ಮಾರಕಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬನಿ ಸುರಿಸಿದ್ದಾರೆ. ಅರ್ಪಣರನ್ನು ಮಜಾ ಟಾಕೀಸ್​ ವೇದಿಕೆ ಮೂಲಕ ಹತ್ತಿರದದಲ್ಲಿ ಕಂಡ ನಟಿ ಶ್ವೇತಾ ಚೆಂಗಪ್ಪರವರು ಅಪರ್ಣಾರ ಬಗ್ಗೆ ಭಾವುಕ ಪೋಸ್ಟ್ ಬರೆದುಕೊಂಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಬರೆದುಕೊಂಡಿರುವ ಶ್ವೇತಾ ಚೆಂಗಪ್ಪರವರು, ಅಪರ್ಣಾ ಅಕ್ಕ RIP. ಬಹುಶಃ ನಿಮ್ಮನ್ನ ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಅಕ್ಕ ಅಂತ ಕರೆದಿಲ್ಲ ಎಂದು ಬರೆದುಕೊಂಡಿದ್ದಾರೆ.

ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ. ಪ್ರತಿಯೊಂದು ನೆನಪು ನನ್ನ ಕೊನೆಯ ಉಸಿರಿನವರೆಗೂ ಶಾಶ್ವತವಾಗಿ ನನ್ನ ಜೊತೆ ಇರುತ್ತೆ. ತುಂಬಾ ಬೇಗ ಹೊರಟ್ ಬಿಟ್ರಿ. ಹೋಗಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಅನಂತ್ ಅಂಬಾನಿ ಹಲ್ದಿ ಶಾಸ್ತ್ರದಲ್ಲಿ ಪರಿಸರ ಕಾಳಜಿ ನೋಟ – ಸ್ಟೈಲಿಶ್ ಔಟ್‌ಫಿಟ್​​ನಲ್ಲಿ ಮಿಂಚಿದ ಜೋಡಿ..!

Leave a Comment

DG Ad

RELATED LATEST NEWS

Top Headlines

‘ಲಕ್ಷ್ಮೀಪುತ್ರ’ನಾದ ಸ್ಯಾಂಡಲ್​ವುಡ್ ಉಪಾಧ್ಯಕ್ಷ ಚಿಕ್ಕಣ್ಣ – ಸಾಥ್ ಕೊಟ್ಟ ಎ.ಪಿ ಅರ್ಜುನ್..!

ಕಿಸ್, ಅದ್ಧೂರಿ ಲವರ್ಸ್​ನಂತಹ ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟ ಎಪಿ ಅರ್ಜುನ್ ಫಿಲ್ಮಂಸ್​​ನ ಮೂರನೇ ಸಿನಿಮಾ ಅನೌನ್ಸ್ ಆಗಿದೆ. ಎಪಿ ಅರ್ಜುನ್ ಒಡೆತನದ ಎಪಿ

Live Cricket

Add Your Heading Text Here