Download Our App

Follow us

Home » ರಾಜಕೀಯ » MLA ಕೆ.ವೈ.ನಂಜೇಗೌಡ ಮನೆ,ಕಚೇರಿಗಳ ಮೇಲೆ ED ರೇಡ್​..

MLA ಕೆ.ವೈ.ನಂಜೇಗೌಡ ಮನೆ,ಕಚೇರಿಗಳ ಮೇಲೆ ED ರೇಡ್​..

ಕೋಲಾರ : ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ಅಧ್ಯಕ್ಷ, ಮಾಲೂರು MLA ಕೆ.ವೈ.ನಂಜೇಗೌಡಗೆ ED ಶಾಕ್ ಕೊಟ್ಟಿದೆ.

ಬಿಜೆಪಿಗೆ ಬರಲ್ಲ ಅಂದಮೇಲೆ ಎಂಟಿಬಿ ಸಾಲ ವಾಪಸ್​ ಕೇಳ್ತಿದ್ದಾರೆ; ಕೆ.ವೈ.ನಂಜೇಗೌಡ ವಾಗ್ದಾಳಿ – News18 ಕನ್ನಡ

ಶಾಸಕ ಕೆ.ವೈ.ನಂಜೇಗೌಡ ಅವರ ಮನೆ ಹಾಗೂ ಕಚೇರಿಗಳ ಮೇಲೆ ಬೆಳ್ಳಂಬೆಳಗ್ಗೆ ED ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಂಜೇಗೌಡ ಅವರಿಗೆ ಸೇರಿದ ನಾಲ್ಕು ಕಡೆಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

MLA ನಂಜೇಗೌಡರ ಆಪ್ತರು, ಕೋಚಿಮುಲ್​ ಅಧಿಕಾರಿಗಳಿಗೂ  ED ಶಾಕ್​ ನೀಡಿದೆ. ಒಟ್ಟು 10 ಕಡೆ ರೇಡ್ ಇಡಿ ಮಾಡಿದೆ. ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿರುವ ಮನೆ, ಹುತ್ತೂರು ಹೋಬಳಿ ಕೋಚಿಮುಲ್ ಕಚೇರಿಯಲ್ಲಿ, ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್​ನಲ್ಲಿ ಬೆಳಗಾನಹಳ್ಳಿಯಲ್ಲಿರುವ ಕೋಚಿಮುಲ್​ ಕಚೇರಿಯಲ್ಲಿ ಶೋಧ ನಡೆದಿದೆ.ED ಕ್ರಷರ್​​ಗೆ ತೆರಳಿ ದಾಖಲೆ ಪರಿಶೀಲನೆ ಮಾಡಿದೆ.

ಇಡಿ ಅಧಿಕಾರಿಗಳು CRPF ಭದ್ರತೆಯಲ್ಲಿ ಪರಿಶೀಲನೆ ಮಾಡಿದ್ದಾರೆ. ಕೋಚಿಮುಲ್​​ 81 ಮಂದಿಯ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿತ್ತು.

MLA ನಂಜೇಗೌಡರ ಆಪ್ತರು, ಕೋಚಿಮುಲ್​ ಅಧಿಕಾರಿಗಳಿಗೂ ಇಡಿ ಶಾಕ್​ : ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್, ಕೋಚಿಮುಲ್ ಅಡ್ಮಿನ್ ಮ್ಯಾನೇಜರ್ ನಾಗೇಶ್ ಹಾಗೂ ಕೋಚಿಮುಲ್​​ MD ಗೋಪಾಲ್​ಮೂರ್ತಿ ಮನೆಯಲ್ಲೂ ಶೋಧ ನಡೆಸಲಾಗಿದೆ. ಕೆ.ವೈ.ನಂಜೇಗೌಡರ ಬೆಂಗಳೂರು ನಿವಾಸದಲ್ಲೂ ಶೋಧ ಮುಂದುವರೆದಿದೆ. ED ಟೀಂ ದಾಖಲೆಗಳ ಪರಿಶೀಲನೆ ನಡೆಸಿ,  ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

 

ಇದನ್ನೂ ಓದಿ : ಯಶ್​ ಬರ್ತಡೇ ದಿನವೇ ಮನಕಲಕುವ ದುರಂತ.. 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here