Download Our App

Follow us

Home » ರಾಜಕೀಯ » ರಾಮನಗರಕ್ಕೆ ಡಿಕೆ ಬ್ರದರ್ಸ್​ ಕೊಡುಗೆ ಏನು ಅಂತಾ ಹೇಳಲಿ : ಡಿಕೆ ಸಹೋದರರಿಗೆ ಡಾ.ಅಶ್ವತ್ಥ್​​ ನಾರಾಯಣ್​​ ಸವಾಲು..!

ರಾಮನಗರಕ್ಕೆ ಡಿಕೆ ಬ್ರದರ್ಸ್​ ಕೊಡುಗೆ ಏನು ಅಂತಾ ಹೇಳಲಿ : ಡಿಕೆ ಸಹೋದರರಿಗೆ ಡಾ.ಅಶ್ವತ್ಥ್​​ ನಾರಾಯಣ್​​ ಸವಾಲು..!

ಬೆಂಗಳೂರು : ಕಾಂಗ್ರೆಸ್​ನವರು ಕೇಂದ್ರದ ಮೇಲೆ ಕೂಬೆ ಕೂರಿಸುತ್ತಿದ್ದಾರೆ, ಕಳೆದ 10 ವರ್ಷಗಳ ಸಾಧನೆಯನ್ನೇ ಹೋಲಿಕೆ ಮಾಡಿ ನೋಡಿ. ಯಾರದ್ದು ಉತ್ತಮ ಸರ್ಕಾರ ಅನ್ನೋದು ನಿಮಗೇ ಗೊತ್ತಾಗುತ್ತೆ ಎಂದು ಡಿ.ಕೆ.ಶಿ, ಡಿ.ಕೆ.ಸುರೇಶ್​ ವಿರುದ್ಧ ಡಾ. ಅಶ್ವತ್ಥ್​​ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ.ಕೆ.ಅಶ್ವತ್ಥ್​​ ನಾರಾಯಣ್ ಮಾತನಾಡಿ, ಕಳೆದ ಬಾರಿ ಕಾಂಗ್ರೆಸ್​ ಒಂದು ಸ್ಥಾನ ಗೆದ್ದುಕೊಂಡಿತ್ತು, ಈ ಬಾರಿ ಒಂದು ಕ್ಷೇತ್ರವೂ ಕಾಂಗ್ರೆಸ್​ಗೆ ಸಿಗಲ್ಲ. ರಾಮನಗರಕ್ಕೆ ಡಿಕೆ ಬ್ರದರ್ಸ್​ ಕೊಡುಗೆ ಏನು ಅಂತಾ ಹೇಳಲಿ ಎಂದಿದ್ದಾರೆ.

ಹಿಂದುಳಿದ ತಾಲೂಕುಗಳಲ್ಲಿ ಕನಕಪುರಕ್ಕೆ ಮೊದಲ ಸ್ಥಾನವಿದೆ, ನೀರಿನ ಯೋಜನೆಗಳನ್ನು ವಿಳಂಬ ಮಾಡಿದ್ದರಿಂದಲೇ ಸಮಸ್ಯೆ ಎದುರಾಗಿದೆ ಎಂದು ಡಿ.ಕೆ.ಶಿ, ಡಿ.ಕೆ.ಸುರೇಶ್​ ಮೇಲೆ ಡಾ.ಅಶ್ವತ್ಥ್​​ ನಾರಾಯಣ್​​ ಕಿಡಿಕಾರಿದ್ದಾರೆ.

ಇದನ್ನೂ ಓದಿ : ರಕ್ಷಿತ್ ಶೆಟ್ಟಿ ಜೊತೆ ಆ್ಯಂಕರ್ ಅನುಶ್ರೀ ಮದುವೆ ಆಯ್ತಾ..? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಇವರಿಬ್ಬರ ಮದುವೆ ಫೋಟೋಸ್..!

Leave a Comment

DG Ad

RELATED LATEST NEWS

Top Headlines

IPS ಆರ್.ಶ್ರೀನಿವಾಸ್ ಗೌಡ ಟ್ರಾನ್ಸ್​ಫರ್​ – ರಾಮನಗರ ಎಸ್​ಪಿಯಾಗಿ ವರ್ಗಾವಣೆ!

ಬೆಂಗಳೂರು : IPS ಅಧಿಕಾರಿ ಆರ್. ಶ್ರೀನಿವಾಸ್ ಗೌಡ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ರಾಮನಗರ ಜಿಲ್ಲೆಯ ನೂತನ ಎಸ್​ಪಿಯಾಗಿ ಆರ್. ಶ್ರೀನಿವಾಸ್ ಗೌಡ ಅವರನ್ನು

Live Cricket

Add Your Heading Text Here