Download Our App

Follow us

Home » ರಾಜಕೀಯ » ಮೆಂಟಲ್​​ ಕೇಸ್​ ಮಾತಿಗೆಲ್ಲಾ ರಿಯಾಕ್ಟ್ ಮಾಡಲ್ಲ : ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ತಿರುಗೇಟು..!

ಮೆಂಟಲ್​​ ಕೇಸ್​ ಮಾತಿಗೆಲ್ಲಾ ರಿಯಾಕ್ಟ್ ಮಾಡಲ್ಲ : ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ತಿರುಗೇಟು..!

ಬೆಂಗಳೂರು : ಮೆಂಟಲ್​​ ಕೇಸ್​ ಮಾತಿಗೆಲ್ಲಾ ರಿಯಾಕ್ಟ್ ಮಾಡಲ್ಲ. ತಲೆ ಕೆಟ್ಟು ಏನೇನೋ ಮಾತನಾಡುತ್ತಿದ್ದಾರೆ ಎಂದು ದೇವರಾಜೇಗೌಡ 100 ಕೋಟಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್​​ ತಿರುಗೇಟು ನೀಡಿದ್ದಾರೆ.

ಪೆನ್​​ಡ್ರೈವ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ 100 ಕೋಟಿ ಆಫರ್‌ ಮಾಡಿದ್ದರು ಎಂಬ ದೇವರಾಜೇಗೌಡ ಅವರ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಅವ್ನು ಏನ್‌ ಬೇಕಾದರೂ ಮಾತನಾಡಿಕೊಳ್ಳಲಿ. ದೇವರಾಜೇಗೌಡಗೆ ತಲೆ ಕೆಟ್ಟಿದೆ. ಇಂಥವರನ್ನೆಲ್ಲಾ ಗಂಭೀರವಾಗಿ ತಗೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.

ನಾನು ಡಿಸಿಎಂ ಕೆಲವರು ಫೋನ್​ ಮಾಡ್ದಾಗ ಮಾತಾಡ್ಬೇಕಾಗುತ್ತೆ. ಯಾರನ್ನೂ ಭೇಟಿ ಮಾಡಿ ಈ ವಿಚಾರ ಚರ್ಚೆ ಮಾಡಿಲ್ಲ ಎಂದು 5 ಕೋಟಿ ಕ್ಯಾಶ್​ ಕೊಟ್ಟಿದ್ದರು ಅನ್ನೋ ಆರೋಪಕ್ಕೆ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಪೆನ್​ಡ್ರೈವ್​​ಗೂ ಡಿಕೆಶಿಗೂ ಸಂಬಂಧ ಇಲ್ಲ, ಕೇಸ್​ ಡೈವರ್ಟ್​ ಮಾಡಲು JDS ಡಿಕೆಶಿ ಹೆಸರು ಬಳಸ್ತಿದೆ – ಚಲುವರಾಯಸ್ವಾಮಿ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಯುವತಿ‌..!

ಬೆಂಗಳೂರು : ಯುವತಿಯೋರ್ವಳು ಟ್ರಾಫಿಕ್ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿರುವ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯ ESI ಆಸ್ಪತ್ರೆಯ ಜಂಕ್ಷನ್​​​​ನಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಬಾಡಿ ಕ್ಯಾಮೆರಾ

Live Cricket

Add Your Heading Text Here