Download Our App

Follow us

Home » ರಾಜಕೀಯ » ನಾನು ಬೆನ್ನ ಹಿಂದೆ ಫೈಟ್ ಮಾಡಲ್ಲ, ಬೀದಿಯಲ್ಲೇ ಫೈಟ್ ಮಾಡ್ತೀನಿ : ಹೆಚ್​ಡಿಕೆ ಹೇಳಿಕೆಗೆ ಡಿಕೆಶಿ ತಿರುಗೇಟು..!

ನಾನು ಬೆನ್ನ ಹಿಂದೆ ಫೈಟ್ ಮಾಡಲ್ಲ, ಬೀದಿಯಲ್ಲೇ ಫೈಟ್ ಮಾಡ್ತೀನಿ : ಹೆಚ್​ಡಿಕೆ ಹೇಳಿಕೆಗೆ ಡಿಕೆಶಿ ತಿರುಗೇಟು..!

ಕಲಬುರಗಿ : ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗ ಈ ವಿಡಿಯೋ ಮಾಡಿದ ಕಾರ್ತಿಕ್ ಎಲ್ಲಿದ್ದಾನೆ? ಮಾಧ್ಯಮಗಳಿಗೆ ಕೊಟ್ಟವರು ಯಾರು? ತರಾತುರಿಯಲ್ಲಿ ಕಾರ್ತಿಕ್​ ಹೇಳಿಕೆ ವಿಡಿಯೋ ರಿಲೀಸ್ ಮಾಡಿಸಿದ್ಯಾರು..? ಎಂದು ಹೆಚ್​​ಡಿಕೆ ಪರೋಕ್ಷವಾಗಿ ನಿನ್ನೆ ಸಂಜೆ ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದೀಗ ಈ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್​ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಹೆಚ್​​​ಡಿಕೆ ಹೇಳಿಕೆ ಡಿಸಿಎಂ ಡಿಕೆ ಶಿವಕುಮಾರ್​ ಭರ್ಜರಿ ತಿರುಗೇಟು ನೀಡಿ, ಅಚ್ಚಾ.. ಬ್ರದರ್ ಹೇಳಿದ್ರಾ..? ನಾನ್ ಮಲೇಷ್ಯಾಗೆ ಕಳಿಸಿದ್ನಾ..? ನನಗೇನಾದ್ರೂ ತಲೆ ಕೆಟ್ಟಿದೆಯಾ..? ನಾನು ಬೆನ್ನ ಹಿಂದೆ ಫೈಟ್ ಮಾಡಲ್ಲ.. ಬೀದಿಯಲ್ಲೇ ಫೈಟ್ ಮಾಡ್ತೀನಿ ಎಂದು ಹರಿಹಾಯ್ದಿದ್ದಾರೆ.

ನಾನು ತೋಟದಲ್ಲಿ ಇಡೋದಿಲ್ಲ. ಎಲ್ಲೂ ಮುಚ್ಚಿಡಲ್ಲ. ನಾನು ಎಲ್ಲಾ ಸವಾಲ್ ಸ್ವೀಕರಿಸೋಕೆ ನಾನ್ ರೆಡಿ ಎಂದು ಮಾಜಿ ಸಿಎಂ ಹಚ್​​ಡಿ ಕುಮಾರಸ್ವಾಮಿ ಹೇಳಿಕೆ ಡಿಸಿಎಂ ಡಿಕೆ ಶಿವಕುಮಾರ್​​ ಕಲಬುರುಗಿಯಲ್ಲಿ ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪೆನ್​​ಡ್ರೈವ್​​ ಪ್ರಕರಣ – ಹೆಚ್​​ಡಿಕೆ ಬಾಂಬ್ ಬೆನ್ನಲ್ಲೇ ಕಾರ್ತಿಕ್​​ಗೆ ನೋಟಿಸ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here