Download Our App

Follow us

Home » ಅಪರಾಧ » ಪೊಲೀಸ್​​ ಕಸ್ಟಡಿಯಲ್ಲಿರೋ ದರ್ಶನ್​​​​ ಬಿಪಿ ಫುಲ್​ ಹೈ – ಮೆಡಿಕಲ್​ ಎಕ್ಸಾಮಿನೇಷನ್ ವರದಿಯಲ್ಲೇನಿದೆ?

ಪೊಲೀಸ್​​ ಕಸ್ಟಡಿಯಲ್ಲಿರೋ ದರ್ಶನ್​​​​ ಬಿಪಿ ಫುಲ್​ ಹೈ – ಮೆಡಿಕಲ್​ ಎಕ್ಸಾಮಿನೇಷನ್ ವರದಿಯಲ್ಲೇನಿದೆ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್​ರನ್ನ ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಈಗಾಗಲೇ 9 ದಿನಗಳ ಕಾಲ ಪೊಲೀಸರ ವಿಚಾರಣೆ ಎದುರಿಸಿದ್ದ ದಾಸನನ್ನು ಮತ್ತೆರಡು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದ್ದು ವಿಚಾರಣೆ ಮುಂದುವರಿಯಲಿದೆ. ಆದ್ರೆ ದರ್ಶನ್​ ಗೆಳತಿ ಪವಿತ್ರಾಗೌಡ ಸೇರಿದಂತೆ ಉಳಿದ 10 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟಾಗಿದ್ದಾರೆ.

ಇದೀಗ ಈ ಪ್ರಕರಣದಲ್ಲಿ ಪೊಲೀಸ್​​ ಕಸ್ಟಡಿಯಲ್ಲಿರುವ  ನಟ ದರ್ಶನ್ ಮೇಡಿಕಲ್ ಎಕ್ಸಾಮಿನೇಷನ್ ವರದಿ ಬಹಿರಂಗವಾಗಿದೆ. ಆರೋಪಿ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದ 11 ದಿನದಲ್ಲಿ ದರ್ಶನ್ ತೂಕದಲ್ಲು ಬಿಪಿಯಲ್ಲಿ ಮಹತ್ತರ ಬದಲಾವಣೆಯಾಗಿದೆ.

ನಟ ದರ್ಶನ್ ಕೊಲೆ ಕೇಸ್​​ನಲ್ಲಿ ಹನ್ನೊಂದನೆ ತಾರೀಖಿನಂದು ಬಂಧನ ಮಾಡಿದ್ದರು.  ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಮೇಡಿಕಲ್ ಎಕ್ಸಾಮಿನೇಷನ್ ಮಾಡಿದಾಗ ಇದ್ದ ಬಿಪಿ ಕಸ್ಟಡಿಯಲ್ಲಿದ್ದ ದಿನಗಳಲ್ಲಿ ದುಪ್ಪಟ್ಟು ಹೆಚ್ಚಾಗಿದೆ. ಇನ್ನು ಆರೋಪಿ ದರ್ಶನ್ ತೂಕದಲ್ಲು ಕೂಡ ವ್ಯತ್ಯಾಸ ಕಂಡು ಬಂದಿದೆ ಎಂದು ಈ ರಿಪೋರ್ಟ್​ನಿಂದ ತಿಳಿದು ಬಂದಿದೆ.

ದರ್ಶನ್ ಬಂಧನವಾದ ದಿನ : (11-06-2024)

  • ಬಿಪಿ, 134/86 mm
  • ತೂಕ 97 ಕೆ.ಜಿ

ದಿನಾಂಕ 12-06-2024

  • ಬಿಪಿ- 160/95mm
  • ತೂಕ 107 kg

ದಿನಾಂಕ 13-06-2024

  • BP – 170/100
  • WT- 107 kg

ದಿನಾಂಕ 14-06-2024

  • BP- 170/100 mm
  • WT – 106 kg

ನಟ ಕೇವಲ ಎರಡು ದಿನ ಅಂತರದಲ್ಲಿ ಒಂದು ಕೆ.ಜಿ ತೂಕ ಕಡಿಮೆ ಆಗಿದೆ. 107 kg ಇದ್ದ ದರ್ಶನ್ ಎರಡು ದಿನ ಅಂತರದಲ್ಲಿ ಒಂದು ಕೆ.ಜಿ ತೂಕ ಕಡಿಮೆ ಆಗಿದೆ

ದಿನಾಂಕ 15-06-2024

  • BP 170/100
  • WT- 107 kg

ಇದನ್ನೂ ಓದಿ : ಗಣಿ ನಾಡಿನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಿಎಂ ಯೋಗ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here