Download Our App

Follow us

Home » ಅಪರಾಧ » ಹಾಸನ SP ಕಚೇರಿ ಆವರಣದಲ್ಲೇ ಪತ್ನಿಗೆ ಚೂರಿ ಇರಿದ ಕಾನ್​ಸ್ಟೇಬಲ್​​​ : ಚಿಕಿತ್ಸೆ ಫಲಿಸದೇ ಪತ್ನಿ ಮಮತಾ ಸಾವು..!

ಹಾಸನ SP ಕಚೇರಿ ಆವರಣದಲ್ಲೇ ಪತ್ನಿಗೆ ಚೂರಿ ಇರಿದ ಕಾನ್​ಸ್ಟೇಬಲ್​​​ : ಚಿಕಿತ್ಸೆ ಫಲಿಸದೇ ಪತ್ನಿ ಮಮತಾ ಸಾವು..!

ಹಾಸನ : SP ಕಚೇರಿ ಆವರಣದಲ್ಲೇ ಕಾನ್​ಸ್ಟೇಬಲ್​​​ ತನ್ನ ಪತ್ನಿಗೆ ಚೂರಿ ಇರಿದಿರುವ ಘಟನೆ ಹಾಸನದಲ್ಲಿ ನಡೆದಿದೆ. ಗೊರೋರು ಕಾನ್​ಸ್ಟೇಬಲ್​​​ ಲೋಕನಾಥ್​​​ ಎಂಬಾತ ಪತ್ನಿಗೆ ಚೂರಿ ಇರಿದಿದ್ದು, ಚಿಕಿತ್ಸೆ ಫಲಿಸದೇ ಮಮತಾ ಸಾವನ್ನಪ್ಪಿದ್ದಾರೆ.

ಲೋಕನಾಥ್ ಶಾಂತಿಗ್ರಾಮ CPI ಕಚೇರಿಯಲ್ಲಿ ಕೆಲಸ ಮಾಡ್ತಿದ್ದ. ಲೋಕನಾಥ್​​ ಹಾಗೂ ಹೆಂಡತಿ ನಡುವೆ ಗಲಾಟೆ ನಡೆದಿತ್ತು, ಹಾಗಾಗಿ ದೂರು ನೀಡಲು ಬಂದಾಗ ಲೋಕನಾಥ್​​ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.

ಹಾಸನ ಪೊಲೀಸ್ ಆಫೀಸ್​ ಆವರಣದಲ್ಲೇ ನೆತ್ತರು ಹರಿದಿದೆ. ಚೂರಿ ಇರಿದ ತಕ್ಷಣ ಮಮತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : 4 ವರ್ಷ ಸ್ಮಶಾನದಲ್ಲಿ ಕಳೆದಿದ್ದ ಈ ಕನ್ನಡಿಗ ಇಂದು ಟೀಂ ಇಂಡಿಯಾದ ಬೆನ್ನೆಲುಬು – ಥ್ರೋಡೌನ್ ಸ್ಪೆಷಲಿಸ್ಟ್​​ನ ರೋಚಕ ಸ್ಟೋರಿಯಿದು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here