Download Our App

Follow us

Home » ಅಪರಾಧ » KIAL ಏರ್ಪೋರ್ಟ್​ನಲ್ಲಿ ಬಾಂಬ್ ಇದೆ ಅಂತಾ ಜೋಕ್ ಮಾಡಿದ್ದ ಆಸಾಮಿ ಅರೆಸ್ಟ್..!

KIAL ಏರ್ಪೋರ್ಟ್​ನಲ್ಲಿ ಬಾಂಬ್ ಇದೆ ಅಂತಾ ಜೋಕ್ ಮಾಡಿದ್ದ ಆಸಾಮಿ ಅರೆಸ್ಟ್..!

ಬೆಂಗಳೂರು : ಚೆಕ್ ಇನ್ ವೇಳೆ ಬ್ಯಾಗ್​ನಲ್ಲಿ ಬಾಂಬ್ ಇದೆ ಅಂತಾ ಜೋಕ್ ಮಾಡಿದ್ದ ಪ್ರಯಾಣಿಕನ್ನು KIAL ಏರ್ಪೋರ್ಟ್​ನಲ್ಲಿ ಪೊಲೀಸರು ಬಂದಿಸಿದ್ದಾರೆ. ಹರಿಯಾಣ ಮೂಲದ ರಾಜೇಶ್ ಕುಮಾರ್​​ ಬಂಧಿತ ಆರೋಪಿ.

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ರಾಜೇಶ್ ಕುಮಾರ್ ಟರ್ಮಿನಲ್-2 ನಲ್ಲಿ ಚೆಕ್ ಇನ್ ವೇಳೆ ಬ್ಯಾಗ್​ನಲ್ಲಿ ಬಾಂಬ್ ಇದೆ ಅಂತಾ ಜೋಕ್ ಮಾಡಿದ್ದಾನೆ. ಈ ವೇಳೆ ಆತಂಕಗೊಂಡು ಸಿಬ್ಬಂದಿಗಳು ಪ್ರಯಾಣಿಕನ ಬ್ಯಾಗ್ ಚೆಕ್​ ಮಾಡಿದ್ದಾರೆ.

ಆದರೆ ಪ್ರಯಾಣಿಕ ಸುಳ್ಳು ಹೇಳಿದ್ದು ಗೊತ್ತಾಗ್ತಿದ್ದಂತೆ ಏರ್​​ಪೋರ್ಟ್​ ಅಧಿಕಾರಿಗಳು ರಾಜೇಶ್​​​ನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರಾಜೇಶ್​​ನನ್ನು ಅರೆಸ್ಟ್​​ ಮಾಡಿದ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅರೆಸ್ಟ್ ಪ್ರಕ್ರಿಯೆ ಮುಗಿಸಿ ಸ್ಟೇಷನ್​​ ಬೇಲ್​ ಮೇಲೆ ರಿಲೀಸ್​ ಮಾಡಿದ್ದಾರೆ.

ಇದನ್ನೂ ಓದಿ : ಅಂಜಲಿ ಹತ್ಯೆ ಕೇಸ್​​ನಲ್ಲಿ ಪೊಲೀಸರ ನಿರ್ಲಕ್ಷ್ಯ : ಅಪರಾಧ ವಿಭಾಗದ ಡಿಸಿಪಿ ರಾಜೀವ್ ಸಸ್ಪೆಂಡ್​..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here