ಬೀದರ್ : ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿಯನ್ನು ಹತ್ಯೆ ಮಾಡಿ ಲಕ್ಷ-ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಬೀದರ್ನ SBI ಬ್ರ್ಯಾಂಚ್ ಮುಂದೆ ನಡೆದಿದೆ.
ATMಗೆ ಹಣ ಹಾಕಲು ಬಂದ ಸಿಬ್ಬಂದಿಗೆ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಗುಂಡು ಹಾರಿಸಿ ATM ವಾಹನದಲ್ಲಿದ್ದ ಹಣ ಲೂಟಿ ಮಾಡಿ ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾರೆ. ಗುಂಡು ಹಾರಿಸಿದ ಪರಿಣಾಮ CMC ಸಿಬ್ಬಂದಿ ಗಿರಿ ವೆಂಕಟೇಶ್ ಮತ್ತು ಶಿವಾ ಕಾಶಿನಾಥ್ಗೆ ಸಾವನ್ನಪ್ಪಿದ್ದಾರೆ.
ಖರೀಮರು ಹಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರೋ ದೃಶ್ಯ ಸ್ಥಳೀಯರ ಫೋನ್ನಲ್ಲಿ ಸೆರೆಯಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಎಡಿಷನಲ್ SP ಚಂದ್ರಕಾಂತ್ ಪೂಜಾರಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಚಂದನವನಕ್ಕೆ ಹೀರೋ ಆಗಿ ಬ್ರೋ ಗೌಡ ಶಮಂತ್ ಎಂಟ್ರಿ.. ಕನ್ನಡದ ಮೊದಲ ಝಾಂಬಿ ಸಿನಿಮಾಗೆ ಆನಂದ್ ರಾಜ್ ಸಾರಥಿ!
Post Views: 696