ಬೆಳಗಾವಿ : ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ. 21 ವರ್ಷದ ಶಿವರಾಯ ಮಲ್ಲಪ್ಪ ಕಾಂಬಳೆ ಮೃತ ದುರ್ದೈವಿ.
ಮೃತ ಯುವಕ ಇಬ್ಬರು ಸ್ನೇಹಿತರ ಜೊತೆ ಮುಂಜಾನೆ ಕಾಲುವೆ ಮೇಲೆ ಶೌಚಕ್ಕೆ ತೆರಳಿದ್ದನು. ಈ ಸಂದರ್ಭದಲ್ಲಿ ಶೌಚಕ್ಕೆ ನೀರಿ ತರಲು ಮುಂದಾದಾಗ ಶಿವರಾಯ ಕಾಲು ಜಾರಿ ಕಾಲುವೆ ಪಾಲಾಗಿದ್ದಾನೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಗರಿ ಗರಿ ಸಮೋಸಾದಲ್ಲಿ ಸತ್ತ ಕಪ್ಪೆ ಪತ್ತೆ – ವಿಡಿಯೋ ವೈರಲ್..
Post Views: 67