Download Our App

Follow us

Home » ಮೆಟ್ರೋ » ಬೆಂಗಳೂರು : 40 ಅಡಿ ಎತ್ತರದ ಫ್ಲೈ ಓವರ್​ ಮೇಲೆ ಭಯಾನಕ ಅಪಘಾತ – ತಪ್ಪಿದ ಭಾರೀ ದುರಂತ..!

ಬೆಂಗಳೂರು : 40 ಅಡಿ ಎತ್ತರದ ಫ್ಲೈ ಓವರ್​ ಮೇಲೆ ಭಯಾನಕ ಅಪಘಾತ – ತಪ್ಪಿದ ಭಾರೀ ದುರಂತ..!

ಬೆಂಗಳೂರು : ಬೆಂಗಳೂರು – ನೆಲಮಂಗಲ ಹೈವೇಲಿ ನಡೆಯಬೇಕಿದ್ದ ಭಾರೀ ಘನಘೋರ ದುರಂತವೊಂದು ತಪ್ಪಿದೆ. ಬೆಂಗಳೂರಿಗೆ ಬರ್ತಿದ್ದ KSRTC ಬಸ್ 40 ಅಡಿ ಎತ್ತರದ ಎಕ್ಸ್​​ಪ್ರೆಸ್​ ಹೈವೇನಲ್ಲಿ ಡಿವೈಡರ್​ ಹಾರಿ ನಿಂತಿದೆ.

ಸೋಮವಾರಪೇಟೆಯಿಂದ ಬೆಂಗಳೂರಿಗೆ ಬರ್ತಿದ್ದ KSRTC ಬಸ್ ನೆಲಮಂಗಲದ ಅಡಕಮಾರನಹಳ್ಳಿ ಬಳಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಎಕ್ಸ್​​ಪ್ರೆಸ್​ ಹೈವೇನಲ್ಲಿ ಡಿವೈಡರ್​ ಹಾರಿ ನಿಂತ KSRTC ಬಸ್ ಒಂದು ಮೀಟರ್​ ದಾಟಿದ್ರೂ ಪ್ರಯಾಣಿಕರ ಸಮೇತ ಬಿದ್ದು ದುರಂತ ನಡೀತಿತ್ತು. ಅದೃಷ್ಟವಶಾತ್ KSRTC ಬಸ್ ಡಿವೈಡರ್​ಗೆ ಡಿಕ್ಕಿ ಹೊಡೆದು ನಿಂತಿದೆ.

ಇನ್ನು ಕೆಎಸ್​​ಆರ್​​ಟಿಸ್​​ ಬಸ್ ಡಿವೈಡರ್​ಗೆ​ ಡಿಕ್ಕಿ ಹೊಡೆದ ಪರಿಣಾಮ ಡ್ರೈವರ್​​ ಹಾಗೂ ಕಂಡಕ್ಟರ್​ ಸೇರಿ ಬಸ್​ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ತುಮಕೂರಿನಲ್ಲಿ ಸಿಲಿಂಡರ್ ಸ್ಪೋಟ : 6 ಮಂದಿಗೆ ಗಾಯ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಯುವತಿ‌..!

ಬೆಂಗಳೂರು : ಯುವತಿಯೋರ್ವಳು ಟ್ರಾಫಿಕ್ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿರುವ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯ ESI ಆಸ್ಪತ್ರೆಯ ಜಂಕ್ಷನ್​​​​ನಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಬಾಡಿ ಕ್ಯಾಮೆರಾ

Live Cricket

Add Your Heading Text Here