Download Our App

Follow us

Home » ಅಪರಾಧ » ಗುದನಾಳದಲ್ಲಿ 1 ಕೆಜಿ ಚಿನ್ನ ಸ್ಮಗ್ಲಿಂಗ್ – ಕೇರಳದಲ್ಲಿ ಏರ್ ಇಂಡಿಯಾ ಗಗನಸಖಿ ಅರೆಸ್ಟ್​​..!

ಗುದನಾಳದಲ್ಲಿ 1 ಕೆಜಿ ಚಿನ್ನ ಸ್ಮಗ್ಲಿಂಗ್ – ಕೇರಳದಲ್ಲಿ ಏರ್ ಇಂಡಿಯಾ ಗಗನಸಖಿ ಅರೆಸ್ಟ್​​..!

ಕೇರಳ : ಚಿನ್ನ ಸ್ಮಗ್ಲಿಂಗ್​ ಮಾಡೋದನ್ನೇ ಹವ್ಯಾಸ ಮಾಡಿಕೊಂಡಿದ್ದ ಗಗನಸಖಿಯನ್ನು ಕೇರಳದ ಕಣ್ಣೂರು ಏರ್​​ಪೋರ್ಟ್​ನಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

ಏರ್​​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನದ ಏರ್​ ಹೋಸ್ಟಸ್ ಆಗಿದ್ದ ಸುರಭಿ ಖಾತುನ್​​​​ ತನ್ನ ಬಲ ತೊಡೆಯ ಗುಪ್ತ ಸ್ಥಳದಲ್ಲಿ 1 ಕೆಜಿ ಚಿನ್ನದ ಗಟ್ಟಿ ಇಟ್ಟುಕೊಂಡು ಅಕ್ರವಾಗಿ ಸಾಗಿಸುತ್ತಿದ್ದಳು. ಕಣ್ಣೂರು ಏರ್​​ಪೋರ್ಟ್​ನಲ್ಲಿ ಈಕೆಯ ಬಳಿ ಚಿನ್ನ ಇರೋದು ಪತ್ತೆಯಾಗಿದೆ.

ಇದೇ ರೀತಿ ಈ ಹಿಂದೆಯೂ ಹಲವು ಬಾರಿ ಸುರಭಿ ಚಿನ್ನ ಸ್ಮಗ್ಲಿಂಗ್​ ಮಾಡಿದ್ದ ಆರೋಪ ಹೊತ್ತಿದ್ದಳು. ಮಸ್ಕಟ್​ನಿಂದ ಬಂದಿದ್ದ ವಿಮಾನದಲ್ಲಿ ಚಿನ್ನ ತರಲಾಗಿತ್ತು. ಈಕೆಯನ್ನು ಬಂಧಿಸಿ 14 ದಿನಗಳ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ : ಬಿಜೆಪಿ ವಿರುದ್ದ ಅವಹೇಳನಕಾರಿ ಜಾಹೀರಾತು ಪ್ರಕರಣ : ಸಿಎಂ, ಡಿಸಿಎಂಗೆ​ ಜಾಮೀನು ಮಂಜೂರು ಮಾಡಿದ ಕೋರ್ಟ್​..!

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here