Download Our App

Follow us

Home » ರಾಷ್ಟ್ರೀಯ » ದೆಹಲಿಯಲ್ಲಿ AAP-BJP ಬಿಗ್​ ವಾರ್​​​ – ಬಿಜೆಪಿ ಆಫೀಸ್​ಗೆ ನುಗ್ಗಲು AAP ಪ್ಲಾನ್​​..!

ದೆಹಲಿಯಲ್ಲಿ AAP-BJP ಬಿಗ್​ ವಾರ್​​​ – ಬಿಜೆಪಿ ಆಫೀಸ್​ಗೆ ನುಗ್ಗಲು AAP ಪ್ಲಾನ್​​..!

ದೆಹಲಿ : ದೆಹಲಿಯಲ್ಲಿ AAP-BJP ಬಿಗ್​ ವಾರ್​​​ ಶುರುವಾಗಿದ್ದು, ಬಿಜೆಪಿ ಆಫೀಸ್​ಗೆ ನುಗ್ಗಲು AAP ಪ್ಲಾನ್​​ ಮಾಡಿದೆ. ನಾವ್​ ನಿಮ್ಮ ಕಚೇರಿಗೆ ಬರ್ತಿದ್ದೇವೆ, ತಡೆದು ನಮ್ಮನ್ನು ಬಂಧಿಸಿ ನೋಡೋಣ ಎಂದು ಸಿಎಂ ಕೇಜ್ರಿವಾಲ್ ನಿನ್ನೆ ಬಿಜೆಪಿಗೆ ಸವಾಲ್​ ಹಾಕಿದ್ದರು. ಇಂದು ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಕಚೇರಿಗೆ ನುಗ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಎಎಪಿ ಸಚಿವರು, ಶಾಸಕರು, ಮುಖಂಡರ ನೇತೃತ್ವದಲ್ಲಿ ಬಿಜೆಪಿ ಆಫೀಸ್​ಗೆ ಮುತ್ತಿಗೆ ಹಾಕಲಿದ್ದಾರೆ.

ಹಾಗಾಗಿ ಕಳೆದ ರಾತ್ರಿಯಿಂದಲೇ ದೆಹಲಿ ಬಿಜೆಪಿ ಕಚೇರಿಗೆ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ಅರೆಸೇನಾ ಪಡೆಯನ್ನ ನಿಯೋಜಿಸಿದ್ದು, ಅಬಕಾರಿ ನೀತಿ ಕೇಸ್​ನಲ್ಲಿ ಟಾರ್ಗೆಟ್ ಮಾಡ್ತಿರುವ ಆರೋಪ ವ್ಯಕ್ತವಾಗಿದೆ.

AAP ನಾಯಕರನ್ನು ಬಿಜೆಪಿ ಜೈಲಿಗೆ ಹಾಕಿಸೋ ಪಿತೂರಿ ಮಾಡಿದ್ದು, ನಾವೇ ಬಿಜೆಪಿ ಕಚೇರಿಗೆ ಬರ್ತೇವೆ ಬಂಧಿಸಿ ನೋಡಿ ಎಂದು ಸವಾಲ್​ ಹಾಕಿದ್ದಾರೆ. ಇದೀಗ ಮಹಾ ಹೈಡ್ರಾಮಾಗೆ ಸಾಕ್ಷಿಯಾಗುತ್ತಾ ರಾಷ್ಟ್ರ ರಾಜಧಾನಿ ದೆಹಲಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಣೆ : ಬಟ್ಟೆಗಳಲ್ಲಿ ಅಡಗಿಸಿಟ್ಟಿದ್ದ ಕೋಟಿ-ಕೋಟಿ ಚಿನ್ನ ಪತ್ತೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here