ಬೆಂಗಳೂರು : ವಿಧಾನಸೌಧ ಭದ್ರತಾ ಡಿಸಿಪಿಯಾಗಿ ಕರಿಬಸವನಗೌಡ ನೇಮಕರಾಗಿದ್ದಾರೆ. ಸಿಐಡಿ SP ಯಾಗಿದ್ದ ಕರಿಬಸವನಗೌಡ ಹಲವು ಗಂಭೀರ ಪ್ರಕರಣಗಳನ್ನು ಬೇಧಿಸಿದ್ದ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಇದೀಗ ಕರಿಬಸವನಗೌಡ ವಿಧಾನಸೌಧ ಭದ್ರತಾ ಡಿಸಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಹಾಗೆಯೇ ಮೈಕೋಲೇಔಟ್ ಎಸಿಪಿಯಾಗಿ ಕರಿಬಸವನಗೌಡ ಕೆಲಸ ಮಾಡಿದ್ದರು. ಈಗ ವಿಧಾನಸೌಧ ಭದ್ರತಾ ಡಿಸಿಪಿಯಾಗಿ ವರ್ಗಾವಣೆ ಮಾಡಿ ಆದೇಶ ನೀಡಿದ್ದಾರೆ.
ಇದನ್ನೂ ಓದಿ : ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಸಿಗಲಿದೆ ಬಿಸಿಯೂಟ…!
Post Views: 44