Download Our App

Follow us

Home » ಅಪರಾಧ » ಉಡುಪಿಯಲ್ಲಿ ಗಾಂಜಾ, MDMA ಮಾರಾಟಕ್ಕೆ ಯತ್ನ – ನಾಲ್ವರು ಅರೆಸ್ಟ್..!

ಉಡುಪಿಯಲ್ಲಿ ಗಾಂಜಾ, MDMA ಮಾರಾಟಕ್ಕೆ ಯತ್ನ – ನಾಲ್ವರು ಅರೆಸ್ಟ್..!

ಉಡುಪಿ : ಗಾಂಜಾ ಹಾಗೂ ಎಂಡಿಎಂಎ ಪೌಡರ್​ ಮಾರಾಟಕ್ಕೆ ಯತ್ನಿಸಿದ್ದ ನಾಲ್ವರನ್ನ​ ಪೊಲೀಸರು ಬಂಧಿಸಿದ್ದಾರೆ. ಉಡುಪಿ-ಕಾರ್ಕಳ ಹೆದ್ದಾರಿ ನೀರೆ ಗ್ರಾಮದ ರಸ್ತೆ ಬಳಿ ಸೆನ್‌ ಅಪರಾಧ ದಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಹಾಗೂ ಎಂಡಿಎಂಎ ಮಾರಾಟ ಮಾಡ್ತಿದ್ದ, ಪ್ರೇಮನಾಥ , ಶೈಲೇಶ, ಪ್ರಜ್ವಲ್, ರತನ್​ರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1kg ಗಾಂಜಾ, 37 ಗ್ರಾಂ MDMA​, ಕಾರ್​, ಬೈಕ್​, 7 ಸಾವಿರ ರೂಪಾಯಿ ನಗದು ಸೇರಿ 5 ಮೊಬೈಲ್​ ಫೋನ್​ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : “ಗೋಲ್ಡ್” ವಂಚಕಿ ಐಶ್ವರ್ಯಾ ಗೌಡ ವಿರುದ್ಧ ಮಾಜಿ ಸಂಸದ ಡಿ.ಕೆ. ಸುರೇಶ್ ಕಂಪ್ಲೇಂಟ್..!

Leave a Comment

DG Ad

RELATED LATEST NEWS

Top Headlines

ಮತ್ತೊಂದು ಸ್ಟಾರ್ ಜೋಡಿಯ ಡಿವೋರ್ಸ್ ಪಕ್ಕಾನಾ – ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ದಂಪತಿ!

ಮುಂಬೈ: ಟಿಂ ಇಂಡಿಯಾದ ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯಾ ಡಿವೋರ್ಸ್​ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಟಗಾರನ ವಿಚ್ಛೇದನ ಸುದ್ದಿ ವ್ಯಾಪಕ ಚರ್ಚೆಯಾಗುತ್ತಿದೆ.  ಭಾರತದ ತಂಡದ

Live Cricket

Add Your Heading Text Here